ಸಿನಿಮಾ

ಬರೋಬ್ಬರಿ 11 ಕೋಟಿ ವೆಚ್ಚದಲ್ಲಿ ತಲೆ ಎತ್ತಲಿದೆ ವಿಷ್ಣು ಸ್ಮಾರಕ! ಸಿಎಂ ಕುಮಾರಸ್ವಾಮಿಗೆ ಧನ್ಯವಾದ ತಿಳಿಸಿದ ಭಾರತಿ ವಿಷ್ಣುವರ್ಧನ್…!

ಕನ್ನಡ ಚಿತ್ರರಂಗದ ಮರೆಯದ ಮಾಣಿಕ್ಯ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ವಿಚಾರದಲ್ಲಿ ಹಿಂದಿನ ಸರ್ಕಾರದಿಂದ ಅವರ ಕುಟುಂಬಕ್ಕೆ ಹಾಗು ಅಭಿಮಾನಿಗಳಿಗೆ ಹೇಗೆ ಅನ್ಯಾಯವಾಗಿದೆ ಎಂಬುದು ನಿಮಗೆಲ್ಲ ...
Read More

ಮುಗ್ಗರಿಸಿತು ಅಭಿಷೇಕ್ ನ ಚೊಚ್ಚಲ ಚಿತ್ರ ‘ಅಮರ್’…!

ಡಾ ರಾಜಕುಮಾರ್, ಡಾ ವಿಷ್ಣುವರ್ಧನ್ ಹಾಗು ಡಾ ಅಂಬರೀಷ್. ಈ ಮೂರು ಹೆಸರು ಕನ್ನಡಿಗರ ಮನದಿಂದ ಎಂದಿಗೂ ಅಳಿಸಲು ಸಾಧ್ಯವಿಲ್ಲ. ರಾಜಕುಮಾರ್ ಹಾಗು ವಿಷ್ಣುವರ್ಧನ್ ಅವರು ತಮ್ಮ ...
Read More

ಸುಮಲತಾ ಬಿಜೆಪಿಯ ಒಂದು ಗಾಳವಷ್ಟೆ…!

ಇಂಗ್ಲೀಷ್ ನಲ್ಲಿ ಒಂದು ಮಾತಿದೆ, ಪಾಲಿಟಿಕ್ಸ್ ಇಸ್ ನಾಟ್ ಆಲ್ವೇಸ್ ಅಬೌಟ್ ವಿನ್ನಿಂಗ್ ಅಂತ. ಅಂದರೇ, ರಾಜಕೀಯದಲ್ಲಿ ಸದಾ ಗೆಲ್ಲುವುದೇ ಧ್ಯೇಯವಲ್ಲ ಎಂದು. ಕೆಲವೊಮ್ಮೆ ಎದುರಾಳಿಯನ್ನು ಸೋಲಿಸಲು, ...
Read More

ಸುಮಲತಾ ಅವರಿಗೆ ನನ್ನ ಬೆಂಬಲವಿಲ್ಲ…! – ನಟ ಸುದೀಪ್

ದಿನದಿಂದ ದಿನಕ್ಕೆ ಈ ಬಾರಿಯ ಲೋಕ ಸಭಾ ಚುನಾವಣೆ ಶಾಖ ಬೇಸಿಗೆ ಶಾಖಕ್ಕಿಂತಲೂ ಹೆಚ್ಚುತ್ತಿದ್ದು, ಮಂಡ್ಯ ಕ್ಷೇತ್ರ ಕರ್ನಾಟಕದ ಹೈ ವೋಲ್ಟೇಜ್ ಕ್ಷೇತ್ರವಾಗಿದೆ. ಕರ್ನಾಟಕದ ಎರಡು ಪ್ರತಿಷ್ಠಿತ ...
Read More

ಅಂಬರೀಷ್ ಅವರು ದೇವೇಗೌಡರ ಬಗ್ಗೆ ಮಾತನಾಡಿರುವ ಅಪೂರಪದ ವಿಡಿಯೋ…!

ಮಂಡ್ಯದ ಗಂಡು ಡಾ. ಅಂಬರೀಷ್ ಅವರು ನಮನ್ನು ಆಗಲಿ ಐದು ತಿಂಗಳಾಗುತ್ತಿದೆ. ಅಂಬರೀಷ್ ಅವರನ್ನು ಅಜಾತ ಶತ್ರು ಎಂದೇ ಕರಿಯಬಹುದು. ಏಕೆಂದರೇ ಪ್ರತಿಯೊಬ್ಬರೂ ಪ್ರೀತಿಸುವಂತಹ ಅಪೂರೂಪದ ವ್ಯಕ್ತಿತ್ವ ...
Read More