ಬೆಂಗಳೂರಿಗರೇ ಎಚ್ಚರ, ಇನ್ನೂ 48 ಗಂಟೆಗಳ ಕಾಲ ಮಳೆ

ಬೆಂಗಳೂರು » ಬೆಂಗಳೂರಿಗರೇ ಎಚ್ಚರ, ಇನ್ನೂ 48 ಗಂಟೆಗಳ ಕಾಲ ಮಳೆ ಬೆಂಗಳೂರಿಗರೇ ಎಚ್ಚರ, ಇನ್ನೂ 48 ಗಂಟೆಗಳ ಕಾಲ ಮಳೆ
ಬೆಂಗಳೂರು, ಸೆಪ್ಟೆಂಬರ್ 27 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಬುಧವಾರವೂ ಭಾರೀ ಮಳೆಯಾಗಿದೆ. ಮುಂದಿನ 48 ಗಂಟೆಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಟ್ವಿಟ್ಟರ್ ಚಿತ್ರಗಳಲ್ಲಿ ನೋಡಿ ಬೆಂಗಳೂರು ಮಳೆಯ ಅವಾಂತರ ಮಂಗಳವಾರ ರಾತ್ರಿ ಮತ್ತು ಬುಧವಾರ ಮುಂಜಾನೆ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಬುಧವಾರ ಸಂಜೆಯೂ ಕೆಲವು ಬಡಾವಣೆಗಳಲ್ಲಿ ಭಾರೀ ಮಳೆಯಾಗಿದೆ.
Rain will continue in Bengaluru for next 48 hours ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿಯಂತೆ ಉತ್ತರಹಳ್ಳಿಯಲ್ಲಿ 54, ಬಿಟಿಎಂನಲ್ಲಿ 50, ಅಗ್ರಹಾರ ದಾಸರಹಳ್ಳಿಯಲ್ಲಿ 90, ರಾಜಾಜಿನಗರದಲ್ಲಿ 53, ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ 63, ಹಂಪಿನಗರದಲ್ಲಿ 122 ಮಿ.ಮೀ. ಮಳೆ ಸುರಿದಿದೆ.ಒನ್ ಇಂಡಿಯಾ » ಕನ್ನಡ » ನಗರ » ಬೆಂಗಳೂರು » ಬೆಂಗಳೂರಿಗರೇ ಎಚ್ಚರ, ಇನ್ನೂ 48 ಗಂಟೆಗಳ ಕಾಲ ಮಳೆ ಬೆಂಗಳೂರಿಗರೇ ಎಚ್ಚರ, ಇನ್ನೂ 48 ಗಂಟೆಗಳ ಕಾಲ ಮಳೆ

Leave a Reply