4ನೇ ಏಕದಿನ ಪಂದ್ಯ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ

ಬೆಂಗಳೂರು, ಸೆಪ್ಟೆಂಬರ್ 28: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆ. 28ರ ಮಧ್ಯಾಹ್ನ ಆರಂಭವಾದ ಭಾರತ-ಆಸ್ಟ್ರೇಲಿಯಾ ನಡುವಿನ 4ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದೆ. ಮಳೆ ಭೀತಿ ಇದ್ದರೂ, 4ನೇ ಏಕದಿನ ಪಂದ್ಯಕ್ಕೆ ಅಡ್ಡಿಯಿಲ್ಲ ಇಂಗ್ಲೆಂಡ್ ನ ರಿಚರ್ಡ್ ಈಲಿಂಗ್ ವರ್ತ್ ಹಾಗೂ ಭಾರತದ ಸಿ. ಶಂಶುದ್ದೀನ್ ಅವರ ಸಮ್ಮುಖದಲ್ಲಿ ಹಾಕಲಾದ ಟಾಸ್ ಗೆದ್ದ ಆಸೀಸ್ ತಂಡದ ನಾಯಕ ಸ್ಟೀವ್ ಸ್ಮಿತ್, ಮೊದಲು ಬ್ಯಾಟ್ ಮಾಡುವ ನಿರ್ಧಾರ ಕೈಗೊಂಡಿದ್ದರು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆ. 28ರ ಮಧ್ಯಾಹ್ನ ಆರಂಭವಾದ ಭಾರತ-ಆಸ್ಟ್ರೇಲಿಯಾ ನಡುವಿನ 4ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದೆ. ಮಳೆ ಭೀತಿ ಇದ್ದರೂ, 4ನೇ ಏಕದಿನ ಪಂದ್ಯಕ್ಕೆ ಅಡ್ಡಿಯಿಲ್ಲ ಇಂಗ್ಲೆಂಡ್ ನ ರಿಚರ್ಡ್ ಈಲಿಂಗ್ ವರ್ತ್ ಹಾಗೂ ಭಾರತದ ಸಿ. ಶಂಶುದ್ದೀನ್ ಅವರ ಸಮ್ಮುಖದಲ್ಲಿ ಹಾಕಲಾದ ಟಾಸ್ ಗೆದ್ದ ಆಸೀಸ್ ತಂಡದ ನಾಯಕ ಸ್ಟೀವ್ ಸ್ಮಿತ್, ಮೊದಲು ಬ್ಯಾಟ್ ಮಾಡುವ ನಿರ್ಧಾರ ಕೈಗೊಂಡಿದ್ದರು.
Australia opt to bat first in 4th ODI against India ಟಾಸ್ ಹಾಕುವ ಮುನ್ನವೇ ಮಾಧ್ಯಮಗಳ ಜತೆ ಮಾತನಾಡಿದ್ದ ಸ್ಟೀವನ್ ಸ್ಮಿತ್, ”ಟಾಸ್ ಗೆದ್ದರೆ ಬ್ಯಾಟಿಂಗ್ ಆಯ್ದುಕೊಳ್ಳುತ್ತೇನೆ. ಇಲ್ಲಿನ ಪಿಚ್ ಡ್ರೈ ಆಗಿದ್ದು, ಮೊದಲು ಬ್ಯಾಟ್ ಮಾಡುವವರಿಗೆ ಹೆಚ್ಚು ಅನುಕೂಲಕಾರಿಯಾಗಿದೆ” ಎಂದು ಪ್ರತಿಕ್ರಿಯಿಸಿದರು.

Leave a Reply