ಕನ್ನಡ ಬಾವುಟದ ಹೆಸರಿನಲ್ಲಿ ಬಿಟ್ಟಿ ಪ್ರಚಾರ ತೆಗೆದುಕೊಳ್ಳಲು ಯತ್ನಿಸಿದ್ದರಾ ಮುಖ್ಯಮಂತ್ರಿಗಳು..?


ಮೂರು ತಿಂಗಳಲ್ಲಿ ಕನ್ನಡ ಬಾವುಟಕ್ಕೆ ಕಾನೂನಿನ ಚೌಕಟ್ಟಿನಲ್ಲಿ ಅಧಿಕೃತ ಸ್ಥಾನಮಾನ ಕೊಡಿಸುತ್ತೇನೆಂದು ಹೇಳಿ ಇದೀಗ ನವೆಂಬರ್ ತಿಂಗಳು ಹತ್ತಿರ ಬಂದರೂ ಬಾವುಟದ ಕುರಿತು ತುಟಿಕ್ ಪಿಟಿಕ್ ಅನ್ನುತ್ತಿಲ್ಲ ನಮ್ಮ ಮುಖ್ಯಮಂತ್ರಿಗಳು.
   ಕನ್ನಡ ಬಾವುಟಕ್ಕೆ ಅಧಿಕೃತ ಸ್ಥಾನಮಾನ ನೀಡಲು ರಚಿಸಿದ ಸಮಿತಿ ಏನಾಯಿತು?  ಮುಖ್ಯ ಮಂತ್ರಿಗಳೇ ನಿಮ್ಮ ದಿಲ್ಲಿಯ   ಹೈಕಮಾಂಡ್ ಗೆ ಹೆದರಿ  ನಿರ್ಧಾರ ಬದಲಾಯಿಸಿಕೊಂಡಿದ್ದೀರಾ? ಎಂದು ಕನ್ನಡಿಗರು ಇದೀಗ ಮುಖ್ಯಮಂತ್ರಿಗಳನ್ನೇ ಪ್ರಶ್ನಿಸತೊಡಗಿದ್ದಾರೆ..

Leave a Reply