ನಾನು ತಿನಲ್ಲ ತಿನ್ನೋದಕ್ಕೂ ಬಿಡಲ್ಲ

ನವದೆಹಲಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ , ಮಗ ಜಯ್ ಅಮಿತ್ ಶಾ ರವರ ಆದಾಯ ಪ್ರಮಾಣ 16000 ಪಟ್ಟು ಹೆಚ್ಚಾಗಿದ್ದು . ಈ ಪ್ರಮಾಣ ನರೇಂದ್ರಮೋದಿ ರವರು ಪ್ರಧಾನಿ ಅದ ನಂತರ ಎಂಬುವುದು ವಿಶೇಷ, ಇದು ರಿಜಿಸ್ಟರ್ ಆ ಕಂಪೆನಿಸ್(RoC) , ಅಲ್ಲಿ ತೋರಿಸಲ್ಪಟ್ಟಿದೇ.

ಟೆಂಪಲ್ ಪೋರ್ಚುನೆ ಸಂಸ್ಥೆ 2015-16 ರ ಆಯವ್ಯಯ ಪಟ್ಟಿಯಲ್ಲಿ 50,000 ರೂ ಇಂದ 80.5 ಕೋಟಿ ಅಶ್ಚರ್ಯಕರ ರೀತಿಯಲ್ಲಿ ಜಿಗಿದಿದೆ. ಇದು ಹೇಗೆ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅಳಿಯ ರಾಬರ್ಟ ವಾದ್ರಾ ಆದಾಯ ಜಿಗಿದಿತ್ತು ಹೋಲಿಸಿ ನೋಡಿದರೆ ಸ್ವಲ್ಪವೂ ವ್ಯತ್ಯಾಸ ಇರುವುದಿಲ್ಲ.

ಕುತೂಹಲಕಾರಿ ವಿಷಯ ಏನೆಂದರೆ KIFS ಸಂಸ್ಥೆ ಆದಾಯ 2015-16 ಆಯವ್ಯಯ ಪಟ್ಟಿಯಲ್ಲಿ 7 ಕೋಟಿ ತೋರಿಸಿದರು , ಜಯ್ ಶಾ ರವರ ಸಂಸ್ಥೆಗೆ ಹೇಗೆ 15 ಕೋಟಿ ರೂ ಸಾಲ ಹೇಗೆ ನೀಡಿದರೆ ಎಂಬುವುದು.

ಇದೇರೀತಿ ಅಮಿತ್ ಶಾ ರವರ ಸ್ಥಿರಾಸ್ತಿ 2012 ರಲ್ಲಿ 1.9 ಕೋಟಿ ಇಂದ 2017 ರಲ್ಲಿ 15 ಕೋಟಿಗೆ ಏರಿಕೆ ಕಂಡಿದೆ. ಆದರೆ ಅವರ ಮಗನ ಆದಾಯದಲ್ಲಿ ಈ ಪ್ರಮಾಣದಲ್ಲಿ ಏರಿಕೆಯ ಬಗ್ಗೆ ತನಿಖೆಗ ಒಪ್ಪಿಸಬೇಕು ಎಂದು ಕಾಂಗ್ರೆಸ್ಪಕ್ಷದ ಮುಖಂಡ ಕಪಿಲ್ ಸಿಬಲ್ ಒತ್ತಾಯಿಸಿದರು.

ಈ ವಿವಾದ ಗುಜರಾತ್ ಎಲೆಕ್ಷನ್ ಸಮಯದಲ್ಲಿ ಬಂದಿರುವುದು ಬಿಜೆಪಿ ಪಕ್ಷಕ್ಕೆ ತಲೆ ನೋವು ತಂದಿದೆ.

ಈ ಮಧ್ಯೆ ಟೆಂಪಲ್ ಪೋರ್ಚುನೆ ಸಂಸ್ಥೆಯ 100 ಕೋಟಿ ಮಾನನಷ್ಟ ಮೊಕದ್ದಮೆ ಅನ್ನು thewire ಸಂಸ್ಥೆ ಮೇಲೆ ಹೂಡುವುದಾಗಿ ತಿಳಿಸುಧಾರೆ.

Leave a Reply