ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದ ಚಾಣಾಕ್ಷ ದೇವೇಗೌಡರು …

ಭಾನುವಾರ ದಾಸರಹಳ್ಳಿ ಕ್ಷೇತ್ರದ ಕಾಂಗ್ರೇಸ್ ಮುಖಂಡರಾದ ಗನ್ ಮ್ಯಾನ್ ಮಂಜುನಾಥ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ ದೇವೇಗೌಡರು….

ಗನ್ ಮ್ಯಾನ್ ಮಂಜುನಾಥ್ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತ ಈ ಮೂಲಕ ಶಾಸಕ ಮುನಿರಾಜು ಹಾಗೂ ಬಿಎಲ್ ಶಂಕರ್ ಇಬ್ಬರಿಗೂ ಶಾಕ್ ನೀಡಿದ ದೇವೇಗೌಡರು ….

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಜೆಡಿಎಸ್ ಈ ಬಾರಿ ಗೆಲುವು ಸಾಧಿಸುವುದು ಬಲು ಸುಲಭವಾಗಿದೆ …..

14 thoughts on “ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದ ಚಾಣಾಕ್ಷ ದೇವೇಗೌಡರು …

 1. ಕಳೆದ ಎಲ್ಲಾ ಎಂಪಿ ಮತ್ತು,ಎಮ್.ಎಲ್.ಎ ಚುನಾವಣೆಯಲ್ಲಿ ಜೆಡಿಎಸ್ ಮೂರನೇಯ ಸ್ಥಾನ ಪಡೆದಿದೆ ನೀವು ಸರಿಯಾದ ಮಾಹಿತಿಯನ್ನು ನೀಡಿ ,ಮುಂದೆಯೂ ಮೂರನೆಯ ಸ್ಥಾನದಲ್ಲಿಯೇ ಇರುತ್ತವೆ.ದೊಡ್ಡ ಬದಲಾವಣೆ ಅಗದು ಗನ್ ಮ್ಯಾನ್ ಮಂಜುನಾಥ ಮೂರು ಬಾರಿ ಬಾರಿ ನಗರಪಾಲಿಕೆಯ ಚುನಾವಣೆಗಳಲ್ಲಿ ಸೋತ ವ್ಯಕ್ತಿ

  1. ನಾಗಭೂಷಣ says:

   ಆದರೂ ಈ ಬಾರಿ ಜೆಡಿಎಸ್ ನ ಗೆಲುವು ತಡೆಯೋಕ್ಕೆ ಯಾರಿಂದಲೂ ಸಾಧ್ಯ ವಿಲ್ಲ ಇದು ಆ ಮುಕ್ಕಣ್ಣನ ಮೇಲಾಣೆ ನೋಡಿ

 2. ಸೋತವರು ನೀವು ಹೇಳಿದ ಹಾಗೆ ಗೆಲ್ಲೋ ಹಾಗಿಲ್ವ

 3. ಸೋಲೇ ಗೆಲುವಿನ ಮೆಟ್ಟಿಲು ಎಂಬುದನ್ನು ಯಾರು ಮರೆಯಬಾರದು

 4. DVG Manju says:

  2018ಕ್ಕೆ ಜೆ ಡಿ ಎಸ್ ಗೆಲುವು ಖಚಿತ

  1. ಕೇಶವ ಬಾಗಲಗುಂಟೆ. says:

   👍👍👍👍👍👍

 5. Radhakrishna D says:

  B J P….200%….WINNING

 6. ಕೇಶವ ಬಾಗಲಗುಂಟೆ. says:

  ದಾಸರಹಳ್ಳಿ ರತ್ನ ಮುನಿರಾಜಣ್ಣ ಇರುವಾಗ ಯಾರು ಗೆಲ್ಲಲ

 7. nataraj hr says:

  KALA CHAKRA THIRUGI AAYTHU,HDK HAVA SHURUVAGI AAYTHU EDANNA YARU THADEYOKE AAGOLLA

 8. Keerthigiwda says:

  Pakka JDS winner

 9. All the best manjanna 2018 is JDS

 10. 2018 JDS jayabere kachita…gowdru hava shuru..

 11. 8105196311 says:

  Swamy cogres enda gramapanchayithi (arishinakunte)ninthidda thimmarayappanavaru jilla panchayth ninda jds paksha win madisthu antha takath aa pakshakke ede. Takath edre doddaballapurdalli mune gowdru mele yar ninthu 30 savira vote tagothare

Leave a Reply