ಚುನಾವಣಾ ಭವಿಷ್ಯ ಸಿಟಿ ರವಿಯ ಹಣೆಯಲ್ಲಿ ಬೆವರು ಮೂಡಿಸಿದ್ದ  ನಾಗ ಸಾಧುಗಳು ..  ?

ಒಳಸುಳಿ

ಇತ್ತೀಚೆಗೆ ಯಡಿಯೂರಪ್ಪನವರ ಮನೆಗೆ ಭೇಟಿಕೊಟ್ಟು ಅವರನ್ನು ಆಶೀರ್ವದಿಸಿದ್ದ  ನಾಗ ಸಾಧುಗಳನ್ನು ತಮ್ಮ  ಮನೆಗೂ ಭೇಟಿ  ಕೊಡುವಂತೆ ಚಿಕ್ಕಮಗಳೂರಿನ  ಶಾಸಕರಾದ  ಸಿ ಟಿ ರವಿಯವರು ದುಂಬಾಲುಬಿದ್ದಿದ್ದರು .ಅವರ ಕೋರಿಕೆಯಂತೆ ನಾಗ ಸಾಧುಗಳು ಸಿಟಿ ರವಿಯವರ ಮನೆಗೂ ತೆರಳಿದ್ದಾರೆ.ಸಿಟಿ ರವಿಯವರು ತಮ್ಮ ರಾಜಕೀಯ ಭವಿಷ್ಯವನ್ನು ನಾಗ ಸಾಧುಗಳಲ್ಲಿ ಕೇಳಿದಾಗ ಮೊದಲು ಉತ್ತರಿಸಲು ನಿರಾಕರಿಸಿದರೂ ಸಿಟಿ ರವಿಯವರ ಒತ್ತಾಯದಿಂದ ಅವರಿಗೂ ಭವಿಷ್ಯ ಹೇಳಿದ್ದಾರೆ ಅನ್ನುತ್ತಿದೆ ನಂಬಿಕಾರ್ಹ ಮೂಲಗಳು ಈ ಮಾಹಿತಿಯಂತೆ  ಮುಂದಿನ ಬಾರಿ ಜನಸೇವಕನಾಗುವ ಅವಕಾಶಕ್ಕೆ ಸಂಚಕಾರವಿದ್ದು ಜೊತೆಗಿದ್ದವರಿಂದಲೇ ನಂಬಿಕೆ ದ್ರೋಹವಾಗಲಿದೆ ಈ ಬಗ್ಗೆ ಎಚ್ಚರವಾಗಿರುವಂತೆ ಸಲಹೆ ನೀಡಿ ತೆರಳಿದ್ದಾರೆ ಎನ್ನಲಾಗಿದೆ.

Leave a Reply