ಅನುಪಮ್‌ ಖೇರ್‌ ನೂತನ FTII ಅಧ್ಯಕ್ಷರಾಗಿ ನೇಮಕ

ಹೊಸದಿಲ್ಲಿ :  FTII ಮಾಜಿ ಅಧ್ಯಕ್ಷರಾದ ಗಜೇಂದ್ರ ಚೌಹಾಣ್‌ ಅಧಿಕಾರಾವಧಿ ಕಳೆದ ಮಾರ್ಚ್‌ಗೆ ಅಂತ್ಯಗೊಂಡಿತ್ತು. ತಮ್ಮ ಅಧಿಕಾರಾವಧಿಯಲ್ಲಿ ಗಜೇಂದ್ರ ಚೌಹಾಣ್‌ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು.

ಗಜೇಂದ್ರ ಚೌಹಾಣ್‌ ನೇಮಕವನ್ನು ವಿರೋಧಿಸಿ ವಿದ್ಯಾರ್ಥಿಗಳು ೧೩೯ ದಿನ ಪ್ರತಿಭಟನೆ ನೆಡಸಿದರು.

Image result for anupam kher

ಈಗ ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಅನುಪಮ್‌ ಖೇರ್‌, ಆಯ್ಕೆ ಮಾಡಿರುವುದು ವಿದ್ಯಾರ್ಥಿ ಗಳಲ್ಲಿ ಸಂತೋಷ ತಂದಿದೇ, ಆದರೆ ಆ ಸಂತೋಷ್ ಎಷ್ಟು ದಿನ ಉಳಿಯುದು ಎಂದು ಕಾದು ನೋಡಬೇಕು.

Leave a Reply