ಮೋದಿ ಮೇಲೆ ನಿರಾಸೆಗೊಂಡ ಲೋಕ್ಪಾಲ್ ಮಸೂದೆ ಹೋರಾಟದ ರೂವಾರಿ ಅಣ್ಣ , ಮತ್ತೆ ಹೋರಾಟದ ಬೆದರಿಕೆ

ಹೊಸದಿಲ್ಲಿ : ೨೦೧೪ ರಲ್ಲಿ ಅಧಿಕಾರಕ್ಕೆ ಬರುವ ಮುನ್ನ , ಲೋಕಪಾಲ್ ಮಸೂದೆ ಬಲವಾದ ಕಾರ್ಯಗತಗೊಳಿಸಲು ಮುಂಚೂಣಿಯಲ್ಲಿ ಇದ್ದ ನರೇಂದ ಮೋದಿ ನೇತೃತ್ವದ ಮೋದಿ ಸರ್ಕಾರ , ಯಾಕೋ ಅದಿಕಾರದ ಚುಕ್ಕಣಿ ಹಿಡಿದ ತಕ್ಷಣ ಮೌನವಾಗಿದೆ. ಈ ಮೌನ ಅಧಿಕಾರಕ್ಕಾಗಿ ಮಾಡಿದ ನಾಟಕನ ಎಣಿಸಲು ಆರಂಭಿಸಿದೆ.

Image result for lokpal agitation images

ಇದೆ ವಿಷಯವಾಗಿ ಅತೃಪ್ತರಾಗಿರು ಅಣ್ಣ ರವರು ಮತ್ತೆ ಚಳುವಳಿ ನೆಡಸಲು ಮುಂದಾಗಿದ್ದಾರೆ. ಚಳುವಳಿ ದಿನಾಂಕ ವನ್ನು ಮುಂದಿನ ಪಾತ್ರದಲ್ಲಿ ತಿಳಿಸುವುದಾಗಿ ಮೋದಿ ಯವರಿಗೆ ಬರೆದ ಪಾತ್ರ ದಲ್ಲಿ ತಿಳಿಸಿದ್ದಾರೆ.

ಈ ಐತಿಹಾಸಿಕ ಚಳುವಳಿ ನೆಡದು ೬ ವರ್ಷ ಕಳೆದಿದೆ , ಭ್ರಷ್ಟಾಚಾರ ಮುಕ್ತ ಭಾರತದ ಜನರ ಕನಸು. ಈ ಚಳುವಳಿ ನಂತರ ನಿಮ್ಮ ಮೇಳ ಭಾರಿ ಭರವಸೆ ಇಂದ ಜನರು ನಿಮ್ಮ ಆಯ್ಕೆ ಮಾಡಿದ್ದಾರೆ. ಆದರೆ ಅವರ ಆಸೆ ನೀವು ನಿರಾಸೆ ಗೊಳಿಸುತ ಇದ್ದೀರಾ. ಈ ವಿಷಯವಾಗಿ ನಿಮ್ಮ “ಮಂನ್ ಕಿ ಬಾತ್ನಲ್ಲೂ ‘ ಒಮ್ಮೆಯೂ ಉಲ್ಲೇಖಿಸಿಲ್ಲ. ನಾನು ಹಲವು ಬಾರಿ ನಿಮಗೆ ಪಾತ್ರ ಬರೆದರೂ ಅದಕ್ಕೆ ಉತ್ತರ ನೀಡಿಲ್ಲ.

ಲೋಕ್ಪಾಲ್ ಚಳುವಳಿ ಇಂದ ಅದಿಕಾರದ ಚುಕ್ಕಾಣಿ ಹಿಡಿದ BJP ಈಗ, ಅದೇ ಕಾರಣವನ್ನು ಮರೆತಿರುವುದು ಶೋಚನೀಯ.

Leave a Reply