ಹೆಚ್.ಡಿ.ದೇವೇಗೌಡರ  ಬ್ಯಾರೇಜ್ ಸಂಪೂರ್ಣ ಭರ್ತಿ ರೈತರ ಮೊಗದಲ್ಲಿ ಮಂದಹಾಸ …..

  ಇದೀಗ ಬಂದ ಬಿಸಿ ಬಿಸಿ ಸುದ್ದಿ

 ಹೆಚ್.ಡಿ.ದೇವೇಗೌಡರ ಕನಸಿನ ಕೂಸು ಚನ್ನಪಟ್ಟಣ ಇಗ್ಗಲೂರು ಬ್ಯಾರೇಜ್ ಸಂಪೂರ್ಣ ಭರ್ತಿ……..

ರಾಮನಗರ  ಜಿಲ್ಲೆಯಾದ್ಯಂತ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಕೆರೆಗಳು ತುಂಬಿ ಭರ್ತಿಯಾಗಿರುವ ಬ್ಯಾರೇಜ್…

ಚನ್ನಪಟ್ಟಣದಲ್ಲಿ ನೀರಿನ ಹಾಹಾಕಾರವನ್ನು ತಪ್ಪಿಸಲು ದೇವೇಗೌಡರು ನೀಡಿದ ಬಹುದೊಡ್ಡ ಕೊಡುಗೆಗಳಲ್ಲಿ ಇದೂ ಒಂದು .

    ಈ ಬ್ಯಾರೇಜ್ನಿಂದ ಚನ್ನಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯಲು  ನೀರು ಹಾಗೂ ರೈತರಿಗೆ ಬೇಸಾಯಕ್ಕೆ ಈ ನೀರನ್ನು ಉಪಯೋಗಿಸುತ್ತಾರೆ.

ರೈತರ ಮೊಗದಲ್ಲಿ ಮಂದಹಾಸ ಹಾಗೇ ದೇವೇಗೌಡರಿಗೆ ಕೃತಜ್ಞತೆ ಸಲ್ಲಿಸುವ ಈ ಭಾಗದ ರೈತ ಸಮುದಾಯ…..

Leave a Reply