​2018ರ ಬೆಂಗಳೂರು ಪದವೀಧರ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ  ಆ ದೇವೇಗೌಡರು ಆಯ್ಕೆಯಾಗಿದ್ದಾರೆ ……

​2018ರ ಬೆಂಗಳೂರು ಪದವೀಧರ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ  ಆಯ್ಕೆಯಾಗಿರುವ   ಆ ದೇವೇಗೌಡರು ರಾಜ್ಯ ಒಕ್ಕಲಿಗರ ಸಂಘದ ಸಾಂಸ್ಕೃತಿಕ  ರಾಯಭಾರಿಗಳು ಆಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿ   ಅಲ್ಪ ಮತಗಳ ಅಂತರದಲ್ಲಿ ಪರಾಭವಗೊಂಡ ದೇವೇಗೌಡರು ಮತ್ತೊಮ್ಮೆ ಸ್ಪರ್ಧಿಸುತ್ತಿದ್ದಾರೆ  ಕಳೆದ ಬಾರಿ ಮಾಡಿದ ಸಣ್ಣ ಪುಟ್ಟ ತಪ್ಪುಗಳನ್ನು ಈ ಬಾರಿ ಮಾಡದಂತೆ  ಸೋಲೇ ಗೆಲುವಿನ ಮೆಟ್ಟಿಲು ಎಂದು ತಿಳಿದು ತಮ್ಮ ಕೆಲಸವನ್ನು ಈಗಿನಿಂದಲೇ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ.

ಎಚ್ ಡಿ ಕುಮಾರಸ್ವಾಮಿ ಹಾಗೂ ಎಚ್ ಡಿ ದೇವೇಗೌಡರು ಸಂಪೂರ್ಣ ಬೆಂಬಲ ಆ ದೇವೇಗೌಡರಿಗೆ ದೊರಕಿದೆ…

ಈ ಕ್ಷೇತ್ರಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ಯಾವುದೇ ಪ್ರಭಾವಿ ಅಭ್ಯರ್ಥಿಗಳು ಇಲ್ಲದೇ ಇರುವುದೇ ಆ ದೇವೇಗೌಡರಿಗೆ ದೊಡ್ಡ ಅನುಕೂಲವಾಗಿದೆ …..

ಈ ಕ್ಷೇತ್ರ ಬೆಂಗಳೂರು ನಗರ ,ಬೆಂಗಳೂರು ಗ್ರಾಮಾಂತರ, ರಾಮನಗರ  ಜಿಲ್ಲೆಗಳನ್ನು ಒಳಪಟ್ಟಿದೆ ….

Leave a Reply