ನಾನು ಶಾಸಕ ಆಗ್ಬೇಕು ಅಥವಾ ಸಂಸದ  ಆಗ್ಬೇಕು ಅಂತ ಆಸೆ ಇಲ್ಲ ಆದರೆ ಅಪ್ಪನಿಗೋಸ್ಕರ ರಾಜ್ಯ ಪ್ರವಾಸ  ಮಾಡುತಿನಿ: ನಿಖಿಲ್ ಕುಮಾರ್ 

   ನಾನು ಶಾಸಕ ಆಗ್ಬೇಕು ಅಥವಾ ಸಂಸದ ಆಗ್ಬೇಕು ಅಂತ ಪ್ರವಾಸ ಮಾಡೋಲ್ಲ ನಮ್ಮ ತಂದೆಯ ಅನುಪಸ್ಥಿತಿಯಲ್ಲಿ ಜನಸಂಪರ್ಕಗಳಿಸುವ ಹಾಗು ಜನರೊಡನೆ ಬೆರೆತು ನನ್ನೊಂದಷ್ಟು ಐಡಿಯಾಗಳನ್ನ ಹಂಚಿಕೊಳ್ಳುವ ಉದ್ದೇಶದಿಂದ ಹಳೆ ಮೈಸೂರು ಭಾಗದಲ್ಲಿ ಪ್ರವಾಸ ಮಾಡ್ತೇನೆ..

ನಾನೊಬ್ಬ ಮಾಜಿ ಪ್ರದಾನಿಗಳ ಮೊಮ್ಮಗ ಅಂತಾಗಲೀ ಮಾಜಿ ಮುಖ್ಯಮಂತ್ರಿಗಳ ಮಗನಂತಾಗಲಿ ಹೋಗಲ್ಲ ಸಾಮಾನ್ಯ ಕಾರ್ಯಕರ್ತರಾಗಿ ಪ್ರವಾಸ ಮಾಡುವೆ..

ತಂದೆಯವರ ಸಲಹೆಯಂತೆ ಪಕ್ಷದ ಪ್ರತಿ ಕಾರ್ಯಕರ್ತರನ್ನು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ಜನರೊಡನೆ ಸೇರಿ ಸಂಘಟನೆ ಮಾಡುತ್ತೇನೆ..

 ನಿಖಿಲ್ ಕುಮಾರ್

Leave a Reply