ಪ್ರೀತಿಯ ಓದುಗರೇ ಎಚ್ಚರ….

ಬೆಂಗಳೂರು : ಹವಾಮಾನ ಇಲಾಖೆ ವರದಿ ಪ್ರಕಾರ ಇನ್ನೆರಡು ದಿನಗಳಲ್ಲಿ ರಾಜ್ಯದಾದ್ಯಂತ ಮಳೆ ತನ್ನ ರೌದ್ರ ನರ್ತನ ಮುಂದುವರಿಸಲಿದೆ.

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಹಾಗೂ ಆರ್ಬಿ ಸಮುದ್ರದಿಂದ ಸುಳಿಗಾಳಿ ಬಿಸುತಿರುವುದು ಈ ಅವಾಂತರಕ್ಕೆ ಕಾರಣ .

ಬೆಂಗಳೂರಿನಲ್ಲಿ ಇಂದು ಬಂದ ಮಳೆ ಭಾರಿ ಅನಾಹುತಕ್ಕೆ ಕಾರಣ

Leave a Reply