2014ಕ್ಕೆ ಮೊದಲು ಮಾತು ಮುತ್ತು 2017ರಲ್ಲಿ ಮೌನ ಬಂಗಾರ

ನಮ್ಮ ದೇಶದ ಹೆಮ್ಮೆಯ ಪ್ರಧಾನಿ 2014 ಸಿಕ್ಕ ಎಲ್ಲ ಅವಕಾಶವನ್ನು ಉಪಯೋಗಿಸಿ ಮಾತನಾಡುತ್ತಿದ್ದರು , ಈಗ ಮೌನವಾಗಿರುವುದು ಅಚ್ಚರಿ ಮತ್ತು ಯೋಚಿಸಬೇಕಾದ ವಿಷಯ.

ಅಂದು ರೋಬೇರ್ಟ್ ವಾದ್ರಾ ವಿಷಯವನ್ನು ತೆಗೆದುಕೊಂಡು ದಿನ ಕಿರುಚಾಡುತ್ತಿದವರು ಇಂದು ಅವರ ಆತ್ಮೀಯ ಗೆಳೆಯ ಅಮಿತ್ ಷಾ ಮಗನ ವಿಷಯದಲ್ಲಿ ಸುಮ್ಮನಿರುವುದು ಏಕೆ???.

ಇಂದು ಅಮಿತ್ ಶಾ ರವರು ‘ನಿಮ್ಮ ಬಳಿ ದಾಖಲೆ ಇದ್ದರೆ ಕೋರ್ಟ್ಗೆ ಹೋಗಿ ‘ ಎಂದು ಸವಾಲು ಹಾಕುವ ಮೂಲಕ, ಈ ಹಿಂದೆ ರೋಬೇರ್ಟ್ ವಾದ್ರಾ ವಿಷಯದಲ್ಲಿ ಬಿಜೆಪಿ ಮಾಡಿರುವ ಎಲ್ಲ ಆರೋಪಗಳಲ್ಲಿ ಸತ್ಯಕ್ಕೆ ದೂರ ಎಂಬುವ ಸಂಶಯ ಕಾಡುತಿದೇ.

ಅಮಿತ್ ಶಾ ರವರು ದಾಖಲೆ ಇದ್ದು ಕೋರ್ಟ್ ಬಳಿ ಹೋಗಿಲ್ಲ ಯಾಕೆ ಎಂಬುವುದು ಯೋಚಿಸಬೇಕಾದ ವಿಷಯ ?? ..

Leave a Reply