ಶಿವಮೊಗ್ಗ ನಗರ ಕ್ಷೇತ್ರಕ್ಕೆ ನರಸಿಂಹ ಮೂರ್ತಿ (ಬಾಬಣ್ಣ) ಜೆಡಿಎಸ್ ಅಭ್ಯರ್ಥಿಯಾಗಿಲಿದ್ದಾರೆಯೇ..?

@ ಗಾರಾ.ಶ್ರೀನಿವಾಸ್

2018 ರ ವಿಧಾನಸಭೆ ಚುನಾವಣೆ ಸನ್ನೀಹಿತವಾಗುತ್ತಿರುವಂತೆ ರಾಜ್ಯದಲ್ಲಿ ಅತ್ಯಂತ ಕುತೂಹಲ ಕೆರಳಿಸುವ ಶಿವಮೊಗ್ಗ ನಗರ  ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ತನ್ನ ಇಂದೆಂದೂ ಕಂಡರಿಯದಂತಹ ಸ್ಪರ್ಧೆಯೊಡ್ಡಲು ಪೂರ್ವ ತಯಾರಿಯೇ ನಡೆಸಿದೆ ಅದರಂತೆಯೇ ಈ ಭಾರಿ ಕಣಕ್ಕಿಳಿಯಲು ಅಭ್ಯರ್ಥಿ ಅಕಾಂಕ್ಷಿಗಳ ಸ್ಪರ್ಧೆಯೂ ಹೆಚ್ಚಾಗಿದೆ ಎನ್ನುವುದಕ್ಕೆ ,ಈ ಪಟ್ಟಿಯಲ್ಲಿ ಕಳೆದೆರೆಡು ಭಾರಿ ಸೊಲುಂಡಿರುವ ಎಂ.ಶ್ರೀಕಾಂತ್ ಮತ್ತೆ ಕಣಕ್ಕಿಳಿಯುವ ತರಾತುರಿಯಲ್ಲಿದ್ದರೆ, ಹಾಲಿ ಜಿಲ್ಲಾಧ್ಯಕ್ಷ ಎಂ.ನಿರಂಜನ್ ಹಾಗೂ ವೃತ್ತಿಯಲ್ಲಿ ವಕೀಲರು  ಮಹಾನಗರ ಪಾಲಿಕೆಯ ಕಾರ್ಪೋರೇಟರ್ ನರಸಿಂಹಮೂರ್ತಿ(ಬಾಬಣ್ಣ), ಹಾಗೂ ರಿಯಲ್ ಎಸ್ಡೇಟ್ ಕಲೀಂ ಪಾಷ ರವರಿದ್ದಾರೆ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರ ಅಣತಿಯಂತೇ ಈ ಭಾರಿ ನರಸಿಂಹಮೂರ್ತಿಯವರಿಗೆ ಟಿಕೆಟ್ ಕೊಡಬಹುದು ಎಂದು ಜೆಡಿಎಸ್ ಮೂಲಗಳು ತಿಳಿಸಿವೆಯಾದರೂ ಈ ಭಾರಿ ಯಾರಿಗೆ ಟಿಕೆಟ್ ಖಾತ್ರಿಯಾಗಲಿದೆ ಎನ್ನುವುದು ಅನ್ಯ ಪಕ್ಷದವರು ಕಾಯುತ್ತಿರುವುದು ವಿಶೇಷವಾಗಿದೆ,                      

Leave a Reply