ಮತ್ತೊಂದು ಭೂಹಗರಣದಲ್ಲಿ ಬಿ ಸ್ ವೈ?

ಬೆಂಗಳೂರು/ ಶಿವಮೊಗ್ಗ : ಶಿಕಾರಿಪುರ ತಾಲ್ಲೂಕಿನ, ಅಂಜನಪುರದಲ್ಲಿ ಇರುವ ಕುಮುದ್ವತಿ ವಿದ್ಯಾಸಂಸ್ಥೆ 25 ಎಕರೆ ಕೆರೆ ಜಮೀನು ಮಾಜಿ ಮುಖ್ಯಮಂತ್ರಿ ಹಾಗೂ ಬಿ ಜೆ ಪಿ ರಾಜ್ಯದಕ್ಷ ಶ್ರೀ ಎಡಿಯೂರಪ್ಪ ಹಾಗೂ ಅವರಪುತ್ರರು ತಮ್ಮ ಪ್ರಭಾವ ಬಳಸಿ ಕಬಿಳಿಸಿರುವುದಾಗಿ ಹೇಳಲಾಗುತಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಅಂಜನಪುರದಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆ ಕುಮುದ್ವತಿ ಎಂಬ ಖಾಸಗಿ ಸಂಸ್ಥೆ ಬಿ ಸ್ ವೈ ಪುತ್ರರು ನೆಡಸುತಿದ್ದಾರೆ. ಈ ಹಿಂದೆ ಎಡಿಯೂರಪ್ಪನವರ ಕುಮಕ್ಕಿದೆ ಎಂದು ಹನುಮೇಗೌಡರು ತಿಳಿಸದರು.

ಭೂ ಕಬಳಿಕೆ ಬಗ್ಗೆ ದೂರಿನ ಪ್ರತಿ ಹಾಗೂ ಅದರ ಅಗತ್ಯ ದಾಖಲೆ ಅನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಆರ್.ಟಿ.ಐ ಕಾರ್ಯಕರ್ತರಾದ ಹನುಮೇಗೌಡರು ತಿಳಿಸಿಧಾರೆ.

Leave a Reply