ಗೂಢಚಾರಿಕೆ ಮಾಡುವುದರಲ್ಲಿ ಬಿಜೆಪಿ ಎತ್ತಿದ ಕೈ : ಹಾರ್ದಿಕ್ ಪಟೇಲ್

ಅಹಮದಾಬಾದ್ ಅಕ್ಟೋಬರ್ ೨೪: ಪಟೇಲ್ ಸಮುದಾಯದ ಬೆಂಕಿ ಚೆಂಡು ಹಾರ್ದಿಕ್ ಪಟೇಲ್ , ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅಹಮದಾಬಾದ್ನ ಪಂಚತಾರಾ ಹೋಟೆಲ್ ನಲ್ಲಿ ಭೇಟಿಮಾಡಿದಾರೆ , ದೆಹಲಿಯಲ್ಲಿ ಭೇಟಿಮಾಡಿದಾರೆ ಅನ್ನುವ ಊಹಾಪೋಹಗಳಿಗೆ ಹಾರ್ದಿಕ್ ಪಟೇಲ್ರವರು ಟ್ವೀಟ್ ಮಾಡುವ ಮೂಲಕ ತೆರೆಎಳೆದಿದ್ದಾರೆ.

ನಾನು ರಾಹುಲ್ ಗಾಂಧಿಯವರನ್ನು ಭೇಟಿಮಾಡಿದಲ್ಲಿ ಎಲ್ಲರಿಗೂ ಹೇಳಿ ಹೋಗುತೇನೆ ಎಂದು ಹಾರ್ದಿಕ್ ಪಟೇಲ್ ಹೇಳಿದಾರೆ.

hardik_tweet

ಇನ್ನು ನಿರ್ನ್ನ್ಯವಾಗದ ಗುಜರಾತ್ ಚುನಾವಣೆ ದಿನಾಂಕ ಆದರೆ ಈ ಚುನಾವಣೆಯಲ್ಲಿ ಹಾರ್ದಿಕ್ ಪಟೇಲ್ , ಜಿಗ್ನೇಶ್ ಮೇವಾನಿ, ಅಲ್ಪೇಶ್ ಠಾಕೂರ್ ರವರುಗಳು ನಿರ್ಣಾಯಕ ಪಾತ್ರವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ತ್ರಿಮೂರ್ತಿಗಳನ್ನು ಕಾಂಗ್ರೆಸ್ ಹಾಗು ಬಿಜೆಪಿ ತನ್ನತ್ತ ಸೆಳೆಯಲು ಇನ್ನೀಲಿದ ಕಸರತ್ತು ನೆಡಸುತ್ತಿದೆ. ಈ ಪೈಕಿ ಅಲ್ಪೇಶ್ ಠಾಕೂರ್ ಅವರು ಕಾಂಗ್ರೆಸಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

 

Leave a Reply