ಸಾಮಾಜಿಕ ಜಾಲತಾಣದಲ್ಲೊಂದು ವಿನೂತನ ಪ್ರಯೋಗ. ಒಂದೇ ದಿನದಲ್ಲಿ ಕುಮಾರಸ್ವಾಮಿಯವರಿಂದ ನೇರ ವಾಟ್ಸಪ್ ಸಂದೇಶ ಪಡೆಯಲು 50,000 ಜನ ರಿಜಿಸ್ಟರ್ ಆಗಿದ್ದಾರೆ .


  #Whatsapp_with_ಕುಮಾರಣ್ಣ

ಹೆಚ್.ಡಿ. ಕುಮಾರಸ್ವಾಮಿ ಅವರಿಂದ ನೇರ ವಾಟ್ಸಾಪ್ ಸಂದೇಶ ಪಡೆಯಲು ಕೆಳಗಿನ ಲಿಂಕ್ ಒತ್ತಿ ರಿಜಿಸ್ಟರ್ ಆಗಿ:

https://goo.gl/forms/0euFH0KDUosMTrXC3

ರಾಜ್ಯದಲ್ಲಿ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದೆ.ಪ್ರಮುಖ ಪಕ್ಷಗಳೆಲ್ಲವೂ ಪಕ್ಷ ಸಂಘಟನೆಯಲ್ಲಿ ನಿರತವಾಗಿದ್ದು ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರಕ್ಕೂ ಈ ಬಾರಿ ಹೆಚ್ಚಿನ ಮನ್ನಣೆ ನೀಡುತ್ತಿದ್ದು  ಮಾಜಿ ಮುಖ್ಯಮಂತ್ರಿ ಹೆಚ್ .ಡಿ ಕುಮಾರಸ್ವಾಮಿಯವರು ತಮ್ಮ ಸಂದೇಶ ಮತ್ತು ಪಕ್ಷದ ವಿಚಾರವನ್ನು ನೇರವಾಗಿ ವಾಟ್ಸಪ್ ಮೂಲಕ ತಮ್ಮ ಪಕ್ಷದ ಕಾರ್ಯಕರ್ತರಿಗೆ ತಲುಪಿಸಲು ನಿರ್ಧರಿಸಿದ್ದಾರೆ.ಇದಕ್ಕಾಗಿ ಹೊಸ ಖಾತೆಯೊಂದನ್ನು   ಈಗಾಗಲೇ ತೆರಿದಿದ್ದು ಪಕ್ಷದ ಕಾರ್ಯಕರ್ತರು ತಮ್ಮ ಹೆಸರು ಮೊಬೈಲ್ ನಂಬರ್ ಹಾಗೂ ತಮ್ಮ ವಿಧಾನ ಸಭಾ ಕ್ಷೇತ್ರವನ್ನು ಇದಕ್ಕೆ ಸಂಬಂದಿಸಿದ ಲಿಂಕಿನಲ್ಲಿ  ನಮೂದಿಸುವಂತೆ ಕೋರಿಕೊಂಡಿದ್ದಾರೆ.ಕಳೆದ ಒಂದು ದಿನದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಹಾಗೂ  ಕುಮಾರಸ್ವಾಮಿಯವರ ಅಭಿಮಾನಿಗಳು ಈಗಾಗಲೇ ತಮ್ಮ ಹೆಸರನ್ನು ಇದರಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಜೆಡಿಎಸ್ ಪಕ್ಷದ ಐಟಿ ವಿಂಗ್ ವಿಭಾಗದ ಸದಸ್ಯರೊಬ್ಬರು ಮಾಹಿತಿ ನೀಡಿದ್ದು ಈ ಮೂಲಕ ಕನಿಷ್ಟ ಐದು ಲಕ್ಷ ಜನರಿಗೆ ಏಕ ಕಾಲದಲ್ಲಿ ಪಕ್ಷದ ಮಾಹಿತಿ ರವಾನಿಸುವ  ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

29 thoughts on “ಸಾಮಾಜಿಕ ಜಾಲತಾಣದಲ್ಲೊಂದು ವಿನೂತನ ಪ್ರಯೋಗ. ಒಂದೇ ದಿನದಲ್ಲಿ ಕುಮಾರಸ್ವಾಮಿಯವರಿಂದ ನೇರ ವಾಟ್ಸಪ್ ಸಂದೇಶ ಪಡೆಯಲು 50,000 ಜನ ರಿಜಿಸ್ಟರ್ ಆಗಿದ್ದಾರೆ .

 1. Satheesh Kumar SV,from Koratagere, Tumour "d" says:

  We are all support of one and only JDS

 2. Ranganatha B says:

  Super ..2018 hdk pakka cm

 3. H.shanthamurthy says:

  Super next cm kumarswamy

 4. Janardhan Rao M says:

  2018 Cm Is……. H D. Kumaraswamy

 5. Kotreshgowda.kanchanagowdra says:

  Next.C.m H.d.Kumar swami

 6. Mallikarjuna Reddy says:

  It’s. Really good. The peoples r ( majority of farmers ) be leave on u sir.

 7. Manjunathnaik says:

  Next CM nive sir don’t very nammana maribedi sir from harapanahalli Davangere

 8. DODDANAHALLI9 says:

  Hoooo excellent job……..

 9. Deepak Kumar s says:

  Lovely… next.. c m Kumar swami…. jds. We love… all

 10. Santhosh Kumar MYSORE says:

  Jai Karnataka jai JDS

 11. GirishGowda says:

  KING OF KING IN KARNATAKA HDK

 12. Sridhar. Shivu says:

  Jai jds jai hdk anna next cm

 13. ಮಂಜುನಾಥ್ ಗೌಡ says:

  ಕರ್ನಾಟಕದ ನಮ್ಮ ಹುಲಿ ಕುಮಾರಣ್ಣ….

 14. Harish k gowda says:

  J D S Boss
  Kumranna

 15. byregowda.d says:

  we expect propmt , neat hand ,corrptution less, poor welfare govt in karnataka.

Leave a Reply