ನೆನ್ನೆ ಡಿಕೆ ಶಿವಕುಮಾರ್ ಇಂದು ಸಿಎಂ ಇಬ್ರಾಹಿಂ, ಕುಮಾರಸ್ವಾಮಿ ಅವರ ಮನೆಗೆ ಭೇಟಿ ಕುತೂಹಲ ಘಟ್ಟದಲ್ಲಿ ರಾಜ್ಯ ರಾಜಕೀಯ.

 

 ಇಂದು ದಿಢೀರ್ ಭೇಟಿ ನೀಡಿದ ಸಿಎಂ ಇಬ್ರಾಹಿಂ ಅವರು ಎಚ್ ಡಿ ಕುಮಾರಸ್ವಾಮಿ ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ ರಾಜಕೀಯ ವಲಯದಲ್ಲಿ ಈ ಭೇಟಿ ತುಂಬ ಕುತೂಹಲ ಮೂಡಿಸಿದೆ …

   ನೆನ್ನೆ ರಾತ್ರಿ ಡಿಕೆ ಶಿವಕುಮಾರ್ ಅವರು ಕೂಡ ಕುಮಾರಸ್ವಾಮಿಯವರ ಮನೆಗೆ ಭೇಟಿ ಕೊಟ್ಟು ಮಾತುಕತೆ  ನಡೆಸಿದನು  ಗಮನಿಸಬಹುದು…

6 thoughts on “ನೆನ್ನೆ ಡಿಕೆ ಶಿವಕುಮಾರ್ ಇಂದು ಸಿಎಂ ಇಬ್ರಾಹಿಂ, ಕುಮಾರಸ್ವಾಮಿ ಅವರ ಮನೆಗೆ ಭೇಟಿ ಕುತೂಹಲ ಘಟ್ಟದಲ್ಲಿ ರಾಜ್ಯ ರಾಜಕೀಯ.

 1. Thirthe gowda Bengalor says:

  Boss is King

 2. rajegowda says:

  ರಾಜಕುಮಾರ್ ನಮ್ಮhdk

 3. Hdk is always king,because is my boss

 4. Kiran Happy Gowdru says:

  Nam Kumaranna andre age

 5. Vishnuvadanana is hdkana

Leave a Reply