ಶೋಭಕ್ಕನ ವಿರುದ್ಧ ಮುನಿಸು,ರಾಜಕೀಯ ಪ್ರವೇಶಕ್ಕೆ ಸಜ್ಜಾದ ಯಡಿಯೂರಪ್ಪರ್ ಪುತ್ರಿ ಅರುಣಾದೇವಿ.?

ಈ ವಿಷಯವನ್ನು ಪಕ್ಷದ ಮೂಲಗಳು ನಿರಾಕರಿಸುತ್ತಿಲ್ಲ ಮೊದಲಿನಿಂದಲೂ ಯಡಿಯೂರಪ್ಪ ಅವರ ಕುಟುಂಬ ಸದಸ್ಯರಿಗೂ ಹಾಗೂ  ಶೋಭಾ ಕರಂದ್ಲಾಜೆಗೆ ಮುಸುಕಿನ ಗುದ್ದಾಟ ನಡೆಯುತ್ತಿದೆ.

 ಈ ಗುದ್ದಾಟ ಹೆಚ್ಚಾಗಿದೆ ಯಡಿಯೂರಪ್ಪನವರು ಮನೆಯವರ ಮಾತಿಗಿಂತ ಶೋಭಾ ಕರಂದ್ಲಾಜೆಯ ಮಾತಿಗೆ ಹೆಚ್ಚು ಬೆಲೆ ಕೊಡುತ್ತಾರೆಂಬ ಮಾತು ಕೇಳಿಬರುತ್ತಿದೆ.

ಶೋಭಾ ಕರಂದ್ಲಾಜೆ ಅವರ ಮೇಲಿನ ಸಿಟ್ಟಿಗೆ ರಾಜಕೀಯ ಪ್ರವೇಶಿಸುತ್ತಿದ್ದಾರೆ  ಅರುಣಾದೇವಿ .!

ಯಡಿಯೂರಪ್ಪನವರ ಮಾನಸಿಕ ಪುತ್ರ ಎಂದು ಕರೆಯಲ್ಪಡುತ್ತಿರುವ ರೇಣುಕಾಚಾರ್ಯ ಅವರ ಕ್ಷೇತ್ರದಿಂದಲೇ ಯಡಿಯೂರಪ್ಪನವರ ಪುತ್ರಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ರೇಣುಕಾಚಾರ್ಯರ ಮನವೊಲಿಸುತ್ತಿದರೆ ಯಡಿಯೂರಪ್ಪನವರ ಕುಟುಂಬದ ಸದಸ್ಯರು,ಇದಕ್ಕೆ ರೇಣುಕಾಚಾರ್ಯರು ಒಪ್ಪುವ ಸಾಧ್ಯತೆ ಹೆಚ್ಚಿದೆ ಎಲ್ಲವೂ ಅಂದುಕೊಂಡಂತೆ ಆದರೆ ಅರುಣಾದೇವಿ ಅವರು ಮುಂದಿನ ತಿಂಗಳಿಂದ ಚುನಾವಣಾ ಪ್ರಚಾರ ಆರಂಭಿಸಬೇಕೆಂದು ಕೊಂಡಿದ್ದಾರೆ ಎನ್ನುತ್ತಿದೆ ಮೂಲಗಳು .

One thought on “ಶೋಭಕ್ಕನ ವಿರುದ್ಧ ಮುನಿಸು,ರಾಜಕೀಯ ಪ್ರವೇಶಕ್ಕೆ ಸಜ್ಜಾದ ಯಡಿಯೂರಪ್ಪರ್ ಪುತ್ರಿ ಅರುಣಾದೇವಿ.?

  1. Basanagouda. says:

    HDK NEXT CM JDS

Leave a Reply