ಧರ್ಮಸ್ಥಳದಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಭಕ್ತಾದಿಗಳ ಆಕ್ರೋಶ .

ಕಾಂಗ್ರೆಸ್ನವರು ಮೀನು ತಿಂದು ಧರ್ಮಸ್ಥಳ ಪ್ರವೇಶಿಸಿ ಅಪವಿತ್ರ ಮಾಡಿದರು .

ಕಾಂಗ್ರೆಸ್ನ ಈ ನಡವಳಿಕೆ ಧರ್ಮಸ್ಥಳವನ್ನು ನಂಬಿದ ಭಕ್ತಾದಿಗಳಿಗೆ ಕೋಪ ತರಿಸಿದೆ ನಾವು ನಂಬಿದ ದೇವರಿಗೆ ಅಪಮಾನ ಮಾಡಿದ ರಾಜ್ಯದ ಮುಖ್ಯಮಂತ್ರಿಯ ಮೇಲೆ ಧರ್ಮಸ್ಥಳ ದಾದ್ಯಂತ ಆಕ್ರೋಶ ವ್ಯಕ್ತವಾಗಿದೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಇವರಿಗೆ ತಕ್ಕ ಶಾಸ್ತಿ ಮಾಡುತ್ತಾನೆ ಎಂದು ಭಕ್ತಾದಿಗಳಲ್ಲಿ ಮಾತು ಕೇಳಿಬರುತ್ತಿದೆ …

 ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಎಲ್ಲಿ ನೋಡಿದರೂ ಬಿಜೆಪಿ ಬಾವುಟವೇ ಕಾಣುತ್ತಿದೆ.

ಇಂದು ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿರುವ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಧರ್ಮಸ್ಥಳದ ದ್ಯಂತ ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ ಇದಕ್ಕೆ ಭಕ್ತಾದಿಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ .

ಈ ಮಧ್ಯೆ ನರೇಂದ್ರ ಮೋದಿ ಅವರ ಭೇಟಿಗಾಗಿ ಎರಡು ದಿನ ಭಕ್ತಾದಿಗಳಿಗೆ ಧರ್ಮಸ್ಥಳದ ಪ್ರವೇಶವಿಲ್ಲ .

ಸ್ವಾರ್ಥ ರಾಜಕೀಯಕ್ಕಾಗಿ ಧರ್ಮಸ್ಥಳದ ಭಕ್ತಾದಿಗಳ ಭಾವನೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಧಕ್ಕೆ ತರುತ್ತಿವೆ ಎಂದು ಭಕ್ತಾದಿಗಳು ಆಕ್ರೋಶ ವ್ಯಕ್ತಪಡಿಸುತ್ತಿದರೆ…..

One thought on “ಧರ್ಮಸ್ಥಳದಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಭಕ್ತಾದಿಗಳ ಆಕ್ರೋಶ .

  1. ನಾವು ಇನ್ನೂ ಯಾವ ದೇವರ ನಂಬದು.ದೇವರು ಇದ್ದನ್ ನೀವೇ ಹೇಳಿ

Leave a Reply