ಹಸೆಮಣೆ ಏರಲು ಸಜ್ಜಾದ ಸ್ಯಾಂಡಲ್ವುಡ್ ನ ಮತ್ತೊಂದು ಪ್ರೇಮ ಪಕ್ಷಿಗಳು….?

‘ದೂಧ್ ಪೇಡ’ ಎಂದೇ ಹೆಸರಾಗಿರುವ ಖ್ಯಾತ ನಟ ದಿಗಂತ್, ನಟಿ ಐಂದ್ರಿತಾ ಅವರೊಂದಿಗೆ ಹಸೆಮಣೆ ಏರುವ ವಿಷಯ ಸ್ಯಾಂಡಲ್ವೋಡ್ನಲ್ಲಿ ಪಿಸುಗುಟ್ಟಿದೆ. ಈಗಾಗಲೇ ತಿಳಿದ ಹಾಗೆ ಚಿರು-ಮೇಘನಾ, ರಷ್ಮಿಕಾ-ರಕ್ಷಿತ್ ಶೆಟ್ಟಿ ಸೇರಿದಂತೆ ಹಲವು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿವೆ.ಈ ನಡುವೆ ಐಂದ್ರಿತಾ ಮತ್ತು ದಿಗಂತ್‌ ಮದುವೆಯಾಗಲಿದ್ದಾರೆ ಎಂಬ ಗಾಸಿಪ್‌ ದಟ್ಟವಾಗಿ ಹರಡಿದೆ.

Related image

ಮುಂದಿನ ವರ್ಷದ ಕೊನೆಯಲ್ಲಿ ಈ ಜೋಡಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಅಂದಹಾಗೆ ಐಂದ್ರಿತಾ-ದಿಗಂತ್ ಹೆಸರು ಕೇಳಿ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಈ ಜೋಡಿ ಹೆಸರು ಕೇಳಿ ಬಂದಿತ್ತು.

Leave a Reply