T20 : ನ್ಯೂಜಿಲ್ಯಾಂಡ್ಗೆ 203 ರನ್ ಗುರಿ

ನವದೆಹಲಿ : ಫೇರೋಜ ಕೋಟ್ಳದಲ್ಲಿ ನೆಡಯುತಿರುವ ಪಂದ್ಯದಲ್ಲಿ ಭಾರತ , ನ್ಯೂಜಿಲ್ಯಾಂಡ್ಗೆ 203 ರನ್ ಗುರಿ ನೀಡಿದೇ. ಭಾರತ ಪರ ಬಿರುಸಿನ ಆಟವಾಡಿದ ಧವನ್ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್ ಗೆ 158 ರನ್ ಜೊತೆಯದವಡಿದರು.

158 ರನ್ ಭಾರತದ ಪರ ಮೊದಲನೇ ವಿಕೆಟ್ ಅತ್ಯಧಿಕ ಪಾಲುದಾರಿಕೆ.

ಧವನ್ ಮತ್ತು ರೋಹಿತ್ ತಲಾ 80 ರನ್ ಗಳಿಸಿ ಪವಿಲಿವ್ನ್ ತೆರಳಿದರು.

ನಂತರ ಬಂದ ಹಾರ್ದಿಕ್ ಪಾಂಡ್ಯ ಕಾತೆ ತೆರಿಯದೆ ಔಟ್ ಆದರೂ.

ನಿಗದಿತ 20 ಓವರ್ಗಲ್ಲಿ ಭಾರತ 202 ರನ್ ಗಳಿಸಿತು.

Leave a Reply