ಹಿಂದೂ ಆತಂಕವಾದ ವಿಷಯ ಪ್ರಸ್ತಾಪಿಸಿದ ಕಮಲ್

ತಮಿಳ್ನಾಡು : ಪ್ರಸಿದ್ಧ ತಮಿಳ್ ಚಿತ್ರರಂಗದ ನಾಯಕ ಕಮಲ್ ಹಾಸನ್ ಮತ್ತೆ ಹಿಂದೂ ಆಟಕಣವಾದ ವಿಷಯ ಎತ್ತುವ ಮೂಲಕ ಮತ್ತೆ ಸುದ್ದಿಯಲ್ಲಿ ಇದ್ದಾರೆ.

ತಮಿಳ್ ನ ಖ್ಯಾತ ವಾರಪತ್ರಿಕೆಯ ತಮ್ಮ ಕಾಲಂನಲ್ಲಿ ಬರೆದಿದ್ದಾರೆ. ಹಿಂದೂ ಸಂಘಟನೆಗಳಲ್ಲಿ ಆತಂಕವಾದದ ಸೋಂಕು ತಗುಲಿದೆ. ಆದದರಿಂದ ಅವರು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ.

ತಮಿಳ್ನಾಡಿನಲ್ಲಿ ಹೊಸ ಪ್ರಾದೇಶಿಕ ಪಕ್ಷ ಹುಟ್ಟು ಹಾಕುವ ಹೊಸ್ತಿಲಲ್ಲಿ ಇರುವ ಕಮಲ್ ಹಾಸನ್ನ ಹೇಳಿಕೆ ಬಿಜೆಪಿ ಜೊತೆಗೆ ನೇರ ಮುಖಾಮುಖಿಗೆ ಕಾರಣವಾಗಿದೆ. ಇದರಿಂದ ಕಮಲ್ ಮನೆ ಮೇಲೆ ಐಟಿ ರೈಡ್ ಅಗುವ ಎಲ್ಲ ಲಕ್ಷಣಗಳೂ ಕಾಣಿಸಿಕೊಂದಿದೆ.

ಈ ಹಿಂದೆ ಹಿಂದೂ ಸಂಘಟನೆಗಳು ಯಾವುದೇ ಹಿಂಸೆಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಇತ್ತಿಚಿನ ದಿನಗಳಲ್ಲಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೇ ಇದೆ ಸಾಕ್ಷಿ ಸೋಂಕು ತಗಳಿರುವುದಕ್ಕೆ ಎಂದರು.

“ಸಾಫ್ರೋನ್ ನಾಟ್ ಮೈ ಕಾಲೋರ್ ” ಅನ್ನುವ ಮೂಲಕ ತಮ್ಮ ಪಕ್ಷಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

ತಮ್ಮ ಅಭಿಮಾನಿಗಳಿಗೆ novemeber 7 ಕ್ಕೆ ರೆಡಿ ಇರಲು ಕರ್ರ್ಕೊಟ್ಟಿದ್ದಾರೆ. ತಮ್ಮ ಹುಟ್ಟು ಹಬ್ಬದಂದು ಪಕ್ಷದ ಹೆಸರು ಉದ್ಘಾಟಿಸುವ ಎಲ್ಲ ಸಾಧ್ಯತೆ ಇದೆ.

Aiadmk ಭ್ರಷ್ಟಾಚಾರದ ಬಗ್ಗೆ ಏನು ಮಾಡುತ್ತಿಲ್ಲ ಮತ್ತು ಭ್ರಷ್ಟಾಚಾರದ ಬೆನಲುಬು ಎನ್ನುವ ಮೂಲಕ ತಮ್ಮ ವಿಚಾರವಾದವನ್ನು ಮುಂದಿಕ್ಕಿದ್ದಾರೆ.

Leave a Reply