ಬಿಗ್ ಬಾಸ್ ಸೀಸನ್ 5 : ಶ್ರುತಿ ಇಂದ ಜೆಕೆ ಗೆ ಪ್ರೊಪೋಸ್..

ಬಿಗ್ ಬಾಸ್ ಸೀಸನ್ 5 ರಲ್ಲಿ ಜೆಕೆ ಹಾಗೂ ಶೃತಿ ಪ್ರೀತಿಸುತ್ತಿದ್ದಾರಾ ಎನ್ನುವ ಪ್ರಶ್ನೆ ಬಿಗ್ ಬಾಸ್ ವೀಕ್ಷಕರಲ್ಲಿ ಮೂಡಿದ್ದು, ಇದಕ್ಕೆ ಪುಷ್ಟಿ ಎಂಬಂತೆ ನಿನ್ನೆ ಜೆಕೆಗೆ ಶೃತಿ ಐ ಲವ್ ಯೂ ಎಂದು ಹೇಳಿದ್ದಾರೆ.

ಹೌದು, ಜೆಕೆಯಯವರನ್ನು ಇಂಪ್ರೆಸ್ ಮಾಡುವ ಟಾಸ್ಕ್ ವೊಂದನ್ನು ಬಿಗ್ ಬಾಸ್ ನೀಡಿದ್ದರು. ಈ ಟಾಸ್ಕ್ ಅನ್ವಯ ಆಶಿತಾ, ಕೃಷಿ, ಶೃತಿ, ಅನುಪಮಾ ಹಾಗೂ ನಿವೇದಿತಾ ಗೌಡ ಅವರು ಜೆಕೆ ಅವರನ್ನು ಇಂಪ್ರೆಸ್ ಮಾಡಬೇಕಿತ್ತು. ಮೊದಲಿಗೆ ಆಶಿತಾ ಹಾಗೂ ತದನಂತರ ಒಬ್ಬೊಬ್ಬರಾಗಿ ಬಂದ ಕೃಷಿ, ಶೃತಿ ಅನುಪಮಾ ಹಾಗೂ ನಿವೇದಿತಾ ಅವರು ಜೆಕೆ ಯನ್ನು ಇಂಪ್ರೆಸ್ ಮಾಡುವ ಪ್ರಯತ್ನ ಮಾಡಿದರು.

Image may contain: 1 person

ಆದರೆ ಶೃತಿ ಎಲ್ಲರಿಗಿಂತಲೂ ಡಿಫೆರೆಂಟ್ ಆಗಿ ಜೆಕೆ ಅವರನ್ನು ಇಂಪ್ರೆಸ್ ಮಾಡಿದರು. ಜಸ್ಟ್ ಮಾತ್ ಮಾತಲ್ಲಿ ಚಿತ್ರದಲ್ಲಿಯ ಒಂದು ಸಾಂಗ್ ಗೆ ಜೆಕೆ ಜೊತೆ ಡಾನ್ಸ್ ಮಾಡಿದ್ರು, ನಂತರ ಇಂಗ್ಲಿಷ್ ನಲ್ಲಿ ಕವಿತೆಯೊಂದನ್ನು ಬರೆದು ಅದನ್ನು ಜೆಕೆ ಮುಂದೆ ಒಪ್ಪಿಸಿ, ನಂತರ ಐ ಲವ್ ಯೂ ಎಂದು ಹೇಳಿದರು.

Leave a Reply