ಲವ್ ಪ್ರೊಪೋಸ್ ಗಳ ಸುರಿಮಳೆಯಲ್ಲಿ ಬಾರ್ಬಿ ಡಾಲ್ ನಿವೇದಿತಾ ಗೌಡ..

ಬಿಗ್ ಬಾಸ್ ಸ್ಪರ್ಧಿ ಬಾರ್ಬಿ ಡಾಲ್ ನಿವೇದಿತಾ ಗೌಡ ಅವರಿಗೆ ಇದುವರೆಗೂ ತುಂಬಾ ಜನ ಪ್ರಪೋಸ್ ಮಾಡಿದ್ದಾರಂತೆ. ಈ ವಿಷಯವನ್ನು ಸ್ವತಃ ನಿವೇದಿತಾ ಅವರೇ ನಿನ್ನೆ ಬಿಗ್ ಬಾಸ್ ನಲ್ಲಿ ನಡೆದ ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ಅಕುಲ್ ಬಾಲಾಜಿ ಪ್ರಶ್ನೆಗೆ ಉತ್ತರಿಸಿದ್ದಾರೆ.

ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿದವರ ಸಂಖ್ಯೆ ಕೇಳಿದರೆ ನೀವು ಶಾಕ್ ಆಗ್ತೀರಾ. ಯಾಕೆಂದ್ರೆ ಬಾರ್ಬಿ ಡಾಲ್ ಗೆ ಇದುವರೆಗೆ ತುಂಬಾ ಜನ ಪ್ರಪೋಸ್ ಮಾಡಿದ್ದಾರಂತೆ.

ಹೌದು, ನಿವೇದಿತಾ ಅವರಿಗೆ ತಮಗೆ ಪ್ರಪೋಸ್ ಮಾಡಿದವರ ಸಂಖ್ಯೆ ಲೆಕ್ಕ ಇಡಲು ಸಾಧ್ಯವಾಗಿಲ್ವಂತೆ. ಇವುಗಳ ಮಧ್ಯೆ ನಿಜವಾಗಿ ಪ್ರಾಮಾಣಿಕವಾಗಿ ಪ್ರಪೋಸ್ ಮಾಡಿದವರ ಸಂಖ್ಯೆ 20 ಕ್ಕೂ ಹೆಚ್ಚಿದೆಯಂತೆ. ಇನ್ನು ನಾರ್ಮಲ್ ಆಗಿ ತುಂಬಾ ಜನರು ಫೇಸ್ ಬುಕ್ ನಲ್ಲಿ ಪ್ರೀತಿಯ ನಿವೇದನೆ ಮಾಡಿಕೊಳ್ಳುತ್ತಾನೆ ಇರುತ್ತಾರಂತೆ.

Leave a Reply