ಮದುವೆ ವಿಷಯಕ್ಕೆ ತೆರೆ ಎಳೆದ ವಿರುಕ್ಷ ಜೋಡಿ !!!

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸೋಮವಾರ ವಿವಾಹವಾಗಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಈ ಬಗ್ಗೆ ಇಬ್ಬರೂ ಅಧಿಕೃತವಾಗಿ ಘೋಷಣೆ ಮಾಡುವುದು ಬಾಕಿಯಿದೆ.

ಇಟಲಿಯಲ್ಲಿ ಇರುವ ಟಸ್ಕನ್ ಅನ್ನುವ ಸ್ಥಳ ಪ್ರಪಂಚದಲ್ಲೇ ಎರಡನೇ ದುಬಾರಿಯ ಪ್ರೇಕ್ಷಣೀಯ ಸ್ಥಳ, ಅಲ್ಲಿಯ ಓದು ರೆಸಾರ್ಟ್ ನಲ್ಲಿ ಮದುವೆ ಆಗಿರುವುದು ಬಹುತೇಕ ಖಚಿತವಾಗಿದ್ದು , ಬರಿ ಘೋಷಣೆ ಮಾತ್ರ ಬಾಕಿ ಇದೆ.

ಎರಡೂ ಕುಟುಂಬದ ಸದಸ್ಯರು ಹಾಗೂ ಆಯ್ದ ಸ್ನೇಹಿತರಷ್ಟೇ ಮದುವೆಯ ಸಂದರ್ಭದಲ್ಲಿ ಹಾಜರಿದ್ದು, ಶುಭ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಚಿನ್ ತೆಂಡೂಲ್ಕರ್ , ಯುವರಾಜ್ ಸಿಂಗ್ , ಶಾರುಖ್ ಖಾನ್ ಮತ್ತು ಅಮಿರ್ ಖಾನ್ ಮದುವೆ ಸಂಭ್ರಮದಲ್ಲಿ ಭಾಗವಾಯ್ಸಿದ್ದಾರೆ

ಭಾರತ ಮತ್ತು ಶ್ರೀಲಂಕಾ ನಡುವೆ ಸರಣಿ ಈಗ ನೆಡಿಯುತ್ತಿರುವುದರಿಂದ ಯಾರು ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿಲ್ಲ.

 

Leave a Reply