ಶ್ರೀದೇವಿ ಪಾತ್ರ ನಿರ್ವಹಿಸಲಿದ್ದರಾ ಆಲಿಯಾ ಭಟ್ ??

ತೊಂಬತ್ತರ ದಶಕದಲ್ಲಿ ಶ್ರೀದೇವಿ ನಟನೆಯ ಚಾಲ್ ಬಾಜ್ ಚಿತ್ರವನ್ನು ಮತ್ತೆ ತೆರೆಗೆ ತರಲು ನಿರ್ದೇಶಕ ಡೇವಿಡ್ ಧವನ್ ಯೋಚಿಸಿದ್ದಾರೆ.

ಹೌದು, ಚಾಲಬಾಜ್ ಚಿತ್ರದಲ್ಲಿ ಶ‍್ರೀದೇವಿಯ ಪರ್ಫಾಮೆನ್ಸ್ ಅದ್ಭುತವಾಗಿ ಮೂಡಿ ಬಂದಿತ್ತು. ಇದೀಗ ಆ ಪಾತ್ರವನ್ನು ಆಲಿಯಾ ಭಟ್ ಕೈಯಲ್ಲಿ ಮಾಡಿಸಲು ಚಿಂತನೆ ನಡೆಸಿದ್ದಾರಂತೆ.

ಶ‍್ರೀದೇವಿ ಪಾತ್ರಕ್ಕೆ ಆಲಿಯಾ ಭಟ್ ಮಾತ್ರ ಜೀವ ತುಂಬಲು ಸಾಧ್ಯ. ಆಕೆಯ ಸ್ವಾಂಟೇನಿಯಸ್ ಅಭಿನಯದಿಂದ ಚಾಲ್ ಬಾಜ್ ಮತ್ತೊಮ್ಮೆ ದೊಡ್ಡ ಹಿಟ್ ಆಗುವುದರಲ್ಲಿ ಅನುಮಾನವಿಲ್ಲ ಎಂದು ಡೇವಿಡ್ ಧವನ್ ಹೇಳಿದ್ದಾರೆ.

ಕೃಪೆ : ಕನ್ನಡ ನ್ಯೂಸ್ ನೌ

Leave a Reply