ಆಧಾರ್ ಬ್ಯಾಂಕ್ ಜೊತೆ ಲಿಂಕ್ ಮಾಡುವುದರ ಹಿಂದಿನ ಮರ್ಮ ಏನು ?

ಆರ್ ಬಿ ಐ ಗೈಡ್ ಲೈನ್ ಪ್ರಕಾರ ಡಿಸೆಂಬರ್ 31 ಆಧಾರ ಜೊತೆ ಕೊನೆಯ ದಿನಾಂಕ. ತಪ್ಪಿದಲ್ಲಿ ನಿಮ್ಮ ಅಕೌಂಟ್ ಕಾರ್ಯ ನಿರ್ವಹಿಸುವುದಿಲ್ಲ .

ಡಿಸೆಂಬರ್ ೩೧ರ ನಂತರ ಅಗತ್ಯ ದಾಖಲೆಗಳನ್ನು ಬ್ಯಾಂಕ್ ಗೆ ಕೊಟ್ಟು ನಿಮ್ಮ ಅಕೌಂಟ್ ಮತ್ತೆ ಕಾರ್ಯ ನಿರ್ವಹಿಸುವ ಹಾಗೆ ಮಾಡಬಹುದು. ಆದ್ರೆ ಇದಕ್ಕೆ ಕೊನೆಯ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಇಲ್ಲ .

ಆದರೆ ಯೋಚನೆ ಮಾಡುವ ವಿಷ್ಯ ಏನ್ ಅಂದರೆ , ೨೦೧೫ ರ ಫೆಬ್ರವರಿ ೨ ರಂದು ಆರ್ ಬಿ ಐ ಅಧಿಸೂಚನೆ ಪ್ರಕಾರ ಭಾರತದಲ್ಲಿ 10 ವರ್ಶಕ್ಕಿಂತ ಹೆಚ್ಚು ಕಾಲ ಕಾರ್ಯ ನಿರ್ವಹಿಸುತಿಲ್ಲ ಅನ್ನುವ ಅಕೌಂಟ್, ಫಿಕ್ಸೆಡ್ ಡೆಪಾಸಿಟ್ ಮತ್ತು ಇತರೆ ಅಕೌಂಟ್ ನಲ್ಲಿ ಒಟ್ಟು 5124 ಕೋಟಿ. ಈ ಅಕೌಂಟ್ಗಳಲ್ಲಿ ಇರುವ ದುಡ್ಡಿನ ಕಥೆ ಏನು ಆಗಲಿದೆ ಎಂದು ತಿಳಿದಿಲ್ಲ .

ಈ ದುಡ್ಡಿನ ಮೇಲೆ ಕೇಂದ್ರ ಸರ್ಕಾರ ಮತ್ತು ಆರ್ ಬಿ ಐ ಏನು ಮಾಡಲಿದೆ ಎಂದು ಕಾದು ನೋಡಬೇಕು. ಆದರೆ ಇದು ಸರಿ ಸಮಾನ ಡೆಮೋನಿಟೈಝಷನ್ ಇಂದ ದೇಶಕ್ಕೆ ಆದ ನಷ್ಟ ಸ್ವಲ್ಪ ಕಮ್ಮಿ ಆಗಲಿದೆ.

 

Leave a Reply