ಬಾಲಿವುಡ್ನ ಖ್ಯಾತ ನಟಿ ಸೋನಂ ಕಪೂರ್ ಅವರು ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ.
ಸದ್ಯ ಲಂಡನ್ ನಲ್ಲಿ ತನ್ನ ಬಾಯ್ ಫ್ರೆಂಡ್ ಆನಂದ್ ಅಹುಜಾ ಜೊತೆ ರೊಮ್ಯಾಂಟಿಕ್ ಮೂಡಿನಲ್ಲಿದ್ದಾರೆ. ಹಾಲಿಡೇ ಮೂಡ್ ನಲ್ಲಿರುವ ಸೋನಂ ಕಪೂರ್ ವಿವಿಧ ಫೊಟೋಗಳನ್ನು ಸಾಮಾಜಿಕ ತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಸೋನಂ ಕಪೂರ್ ಲವರ್ ಬ್ಯುಸಿನೆಸ್ ಮ್ಯಾನ್ ಆನಂದ್ ಅಹುಜಾ. ತನ್ನ ಪ್ರಿಯಕರನ ಜೊತೆ ಹಲವಾರು ವರ್ಷಗಳಿಂದ
ಸಂಬಂಧ ಹೊಂದಿದ್ದಾರೆ. ಶೀಘ್ರವೇ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯ ಸೋನಂ ಕಪೂರ್,
ತನ್ನ ಸಹೋದರಿ ರಿಯಾ ಕಪೂರ್ ನಿರ್ಮಿಸುತ್ತಿರುವ ಚಿತ್ರ `ವೀರ್ ದಿ ವೆಡ್ಡಿಂಗ್’ನಲ್ಲಿ ಕರೀನಾ ಕಪೂರ್ ಖಾನ್ ಜೊತೆ ನಟಿಸುತ್ತಿದ್ದಾರೆ. ಒಟ್ಟಿನಲ್ಲಿ ಹಾಟ್ ಕ್ವೀನ್ ಸೋನಂ ಕಪೂರ್ ಜಾಲಿ ಮೂಡ್ ನಲ್ಲಿದ್ದಾರೆ.
Source : Balkani news