ಯಡಿಯೂರಪ್ಪರಿಗೆ ಬೆಂಬಲ ಕೇಳಿದ ಯೋಗಿಗೆ ರಾಜಕೀಯ ಮಾತಾಡಬೇಡಿ ಎಂದು ಹೇಳಿದ ನಿರ್ಮಲಾನಂದನಾಥ ಸ್ವಾಮೀಜಿ

Inside Story: ಇತ್ತೀಚಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕರ್ನಾಟಕಕ್ಕೆ ಬಂದಿದ್ದರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ ಯೋಗಿ ಆದಿತ್ಯನಾಥ್ ಅವರು ಚುನಾವಣೆಯಲ್ಲಿ ಯಡಿಯೂರಪ್ಪಗೆ ಬೆಂಬಲ ಕೋರಿದ್ದಾರೆ. ಇದರಿಂದ ಬೇಸರಗೊಂಡ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ತನ್ನೊಂದಿಗೆ ರಾಜಕೀಯ ಚರ್ಚೆ ಬೇಡ ಎಂದು ಹೇಳಿ ಬೇರೆ ವಿಷಯ ಎತ್ತಿ ಮಾತು ಮರೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದರಿಂದ ಬಿಜೆಪಿ ಹೈ ಕಮಾಂಡ್ ಕೈ ಹಿಸುಕಿಕೊಂಡು ಬಹಳ ಹತಾಶರಾಗಿದ್ದಾರೆ.

ಒಕ್ಕಲಿಗರ ಪ್ರಾಬಲ್ಯ ಇರುವ ಚುನಾವಣಾ ಕ್ಷೇತ್ರಗಳಲ್ಲಿ ಲಾಭ ಪಡೆಯಲು ಬಿಜೆಪಿ ಪಕ್ಷ ಚುನಾವಣಾ ಸಮಯದಲ್ಲಿ ಮಾತ್ರ ಒಕ್ಕಲಿಗ ಸಮುದಾಯವನ್ನು ನೆನೆಸಿಕೊಳ್ಳುತ್ತದೆ ಎಂಬ ಅಭಿಪ್ರಾಯ ಸಮುದಾಯದ ಜನರಲ್ಲಿದೆ. ಈ ಘಟನೆಯು ಒಕ್ಕಲಿಗರು ಎಂದಿಗೂ ಬಿಜೆಪಿಯ ಪರ ಇಲ್ಲ ಹಾಗೂ ಒಕ್ಕಲಿಗ ಸಮುದಾಯವು ಮಾರಾಟಕ್ಕಿಲ್ಲ ಎಂಬ ಖಡಕ್ ಸಂದೇಶ ರವಾನೆ ಮಾಡಿದಂತಿದೆ.

7 thoughts on “ಯಡಿಯೂರಪ್ಪರಿಗೆ ಬೆಂಬಲ ಕೇಳಿದ ಯೋಗಿಗೆ ರಾಜಕೀಯ ಮಾತಾಡಬೇಡಿ ಎಂದು ಹೇಳಿದ ನಿರ್ಮಲಾನಂದನಾಥ ಸ್ವಾಮೀಜಿ

 1. Manjunatha As says:

  Karnatakadalli Mahadayi,Kaveri samasye Bandaga bandu mathanaadada modi,Amith Shah,YOGI iga election ide antha Bandidare Sariyada uttara kottidira Guruji. Manjunath matad.

 2. ಮಹದೇವ H M says:

  ಜೈ ಕನ್ನಡ,ಜೈಕನ್ನಡಿಗ…..

 3. Ellodru nimma buddhi bidalvalla thoooooo

 4. Vakkaligarali unity eralilla ega jana unity agta edare. Thanks to all vakkaliga.

 5. Babureddy says:

  Jai Reddy’s union

Leave a Reply

%d bloggers like this: