ಕಿರಾತಕ ಖ್ಯಾತಿಯ ಹಿರೋಯಿನ್ ಓವಿಯಾ ಮದುವೆ ಮಾಡಿಕೊಂಡಿದ್ದಾರಾ??

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕಿರಾತಕ’ ಸಿನಿಮಾದ ನಾಯಕಿ ಓವಿಯಾ ನಿಮಗೆ ಗೊತ್ತಿರಬಹುದು.

ಕನ್ನಡದಲ್ಲಿ ಒಂದೆರಡು ಸಿನಿಮಾ ಮಾಡಿದ್ದ ಓವಿಯಾ ತಮಿಳಿನಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಈಗ ಈ ಸುದ್ದಿ ಯಾಕಪ್ಪ ಅಂದ್ರೆ ತಮಿಳಿನ ಸ್ಟಾರ್ ನಟನನ್ನು ಓವಿಯಾ ಮದ್ವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.,ಅಲ್ಲದೇ ಇವರಿಬ್ಬರು ಮದುವೆ ಮಾಡಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Related image

ತಮಿಳಿನ ಖ್ಯಾತ ನಟ ಸಿಲಂಬರ್ ಆಲಿಯಾಸ್ ಸಿಂಬು ಜೊತೆ ಕಿರಾತಕ ಬೆಡಗಿ ಓವಿಯಾ ಮದ್ವೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ, ಮದುವೆಯ ಕೆಲವು ಫೋಟೋಗಳು ಕೂಡ ಹರಿದಾಡುತ್ತಿದೆ. ಆದರೆ ಈ ಫೋಟೋಗಳು ಸುಳ್ಳು ಎಂದು ಹೇಳಲಾಗುತ್ತಿದೆ, ಕಿಡಿಗೇಡಿಗಳು ಬೇರೆಯವರ ಫೋಟೋಗೆ ಒವಿಯಾ ಹಾಗೂ ಸಿಂಬು ಅವರ ಫೋಟೋ ಅಂಟಿಸಿ ಇವರಿಬ್ಬರ ಮದ್ವೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದಾರಂತೆ.

ಕೃಪೆ : ಕನ್ನಡ ನ್ಯೂಸ್ ನೌ

Leave a Reply