‘ಡಿಕ್ಟೇಟರ್’ ಆಗಿ ಹುಚ್ಚ ವೆಂಕಟ್

ಪೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರ ಮುಂದಿನ ಚಿತ್ರಗಳ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ.ಡಿಕ್ಟೇಟರ್ ಹಾಗೂ ದುರಂಹಕಾರಿ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ ವೆಂಕಟ್.
ಈಗ ಡಿಕ್ಟೇಟರ್ ಚಿತ್ರದ ಮೂಲಕ ಐಶ್ವರ್ಯ ಎಂಬ ನವ ಪ್ರತಿಭೆ ನಾಯಕಿಯಾಗಿ ಆಯ್ಕೆಯಾಗಿದ್ದು, ಚಿತ್ರಿಕರಣ ಭರದಿಂದ ಸಾಗುತ್ತಿದೆ. ಈಗ ಈ ಚಿತ್ರದ ಪೋಸ್ಟರ್ ಗಳು ಬಿಡುಗಡೆಯಾಗಿವೆ..

ಕೃಪೆ : ಬಾಲ್ಕನಿ ನ್ಯೂಸ್

Leave a Reply