ಶ್ರುತಿ ಹರಿಹರನ್ ರವರ ಹೊಸ ವರ್ಷದ ಮೊದಲ ಚಿತ್ರ “ನಾತಿಚರಾಮಿ”

2018 ರ ಈ ಹೊಸ ವರ್ಷದಲ್ಲಿ ಶೃತಿ ಹರಿಹರನ್ ಅಭಿನಯದ ಮೊದಲ ಚಿತ್ರ ನಾತಿಚರಾಮಿ. ಈಗ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಇದೊಂದು ಮಹಿಳಾ ಪ್ರಧಾನ ಕಥೆಯಾಗಿದೆ.

ಇದರ ಫಸ್ಟ್ ಲುಕ್ ಆಕರ್ಷಣೀಯವಾಗಿದ್ದು ಎಲ್ಲರ ಕುತೂಹಲ ಕೆರಳಿಸಿದೆ.

Image result for nathicharami kannada movie shruthi hariharan

ಈ ಹಿಂದೆ “ಹರಿವು”ಎಂಬ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಪುರಸ್ಕಾರ ಪಡೆದಿದ್ದ ಮಂಸೋರೆ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಜಗಮೋಹನ್ ರೆಡ್ಡಿ, ಶಿವಕುಮಾರ ರೆಡ್ಡಿ ಈ ಸಿನಿಮಾಕ್ಕೆ ನಿರ್ಮಾಪಕರು. ಅಲ್ಲದೇ ಮಾಲಿನಿಯವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಕೃಪೆ : ಬಾಲ್ಕನಿ ನ್ಯೂಸ್

Leave a Reply