ವಾರ್ಷಿಕ ಸಮೀಕ್ಷೆಯಲ್ಲಿ ಆಲಿಯಾ ಹೆಸರು ಟಾಪ್‌

ಬಾಲಿವುಡ್‌ ನಟಿ ಆಲಿಯಾ ಭಟ್‌ ಹೊಸ ಸಮೀಕ್ಷೆಯೊಂದರಲ್ಲಿ ಭಾರತದ ಫಾಸ್ಟೆಸ್ಟ್‌ ಗ್ರೋವಿಂಗ್‌ ಫಿಮೇಲ್‌ ಸ್ಟಾರ್‌ ಆಗಿ ಹೊರಹೊಮ್ಮಿದ್ದಾರೆ. ಫಿಲ್ಮ್‌ ರೀಸರ್ಚ್‌ ಕಂಪೆನಿಯೊಂದು ನಡೆಸಿದ ಈ ವಾರ್ಷಿಕ ಸಮೀಕ್ಷೆಯಲ್ಲಿ ಆಲಿಯಾ ಹೆಸರು ಟಾಪ್‌ನಲ್ಲಿದೆ.

ಕಳೆದ ವರ್ಷ ಬಿಡುಗಡೆಯಾಗಿರುವ ಆಲಿಯಾ ಭಟ್‌ ಅಭಿನಯದ ಸಿನಿಮಾಗಳು ಮತ್ತು ಅವರು ಮುಂಬರುವ ಸಿನಿಮಾಗಳು ಹಾಗೂ ಸೋಷಿಯಲ್‌ ಮೀಡಿಯಾದಲ್ಲಿ ಅವುಗಳ ಪ್ರಗತಿಯನ್ನು ಪರಿಗಣಿಸಿ ಈ ಆಯ್ಕೆ ಮಾಡಲಾಗಿದೆ. ಆಲಿಯಾ ನಂತರದ ಸ್ಥಾನಗಳಲ್ಲಿ ನಟಿಯರಾದ ತಾಪ್ಸಿ ಪನ್ನು ಮತ್ತು ಅನುಷ್ಕಾ ಶರ್ಮ ಇದ್ದಾರೆ.

Leave a Reply