ಸಿನಿಮಾವನ್ನ ನೋಡಿದ ಪ್ರೇಕ್ಷಕರೊಬ್ಬರು ಹಣವನ್ನ ನೀಡಿದ್ದರಂತೆ

ಧನಂಜಯರವರು ನಾಯಕ ನಟನಾಗಿ ಗಳಿಸಿದ ಖ್ಯಾತಿ ಅಶಿಷ್ಟಲ್ಲ. ಈಗ ಸ್ಯಾಂಡಲ್ ವುಡ್ ನಲ್ಲಿ ಖಳನಾಯಕನಾಗಿ ಮಿಂಚುತಿದ್ದಾರೆ. ಧನಂಜಯ ಅವರ ಸಿನಿಮಾವನ್ನ ನೋಡಿದ ಪ್ರೇಕ್ಷಕರೊಬ್ಬರು ಮನೆಗೆ ಕರೆದು ಹಣವನ್ನ ನೀಡಿದ್ದರಂತೆ ಎನ್ನಲಾಗುತಿದೆ. ಈ ಬಗ್ಗೆ ಡಾಲಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಲ್ಲಮ ಸಿನಿಮಾವನ್ನ ನೋಡಿ ಬಂದ ಪ್ರೇಕ್ಷಕರು ಕರೆ ಮಾಡಿ ಮನೆಗೆ ಕರೆದು 50ಸಾವಿರ ಹಣವನ್ನ ನೀಡಿದ್ದಾರೆ.

ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದೆ ನಿನ್ನ ಇಷ್ಟಕ್ಕೆ ಕೆಲಸ ಮಾಡಿಕೊಂಡಿರು ಎಂದು ಬುದ್ದಿ ಮಾತನ್ನು ಹೇಳಿದ್ದಾರೆ. ಸಾಕಷ್ಟು ದಿನಗಳಿಂದ ನಾಯಕನಾಗಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದ ಧನಂಜಯ ಈಗ ಖಳನಾಯಕನಾಗಿ ಅಭಿನಯಿಸಿರುವುದು ಸಿನಿಮಾ ಪ್ರೇಕ್ಷಕರಿಗೂ ಖುಷಿಯನ್ನ ತಂದುಕೊಟ್ಟಿದೆ.

 

Leave a Reply