ದಾಸರಹಳ್ಳಿ ವೀಧಾನಸಭಾ ಕ್ಷೇತ್ರದ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಜೆಡಿಎಸ್.ಬಿಜೆಪಿ ಶಾಸಕ ಮುನಿರಾಜುಗೆ ಭಾರಿ ಮುಖಭಂಗ.

ಬಿಜೆಪಿ ಮುಖಂಡ ಕೆ.ಸಿ.ವೆಂಕಟೇಶ ಜೆ.ಡಿ.ಎಸ್ ಗೆ ಸೆರ್ಪಡೆ ಬಳಿಕ ಹೆಚ್ಡಿಡಿ ಹೇಳಿಕೆ.

ದಾಸರಹಳ್ಳಿ ಕ್ಷೆತ್ರದ ಅನೇಕ ಮುಖಂಡರು ನಮ್ಮ ಪಕ್ಷಕ್ಕೆ ಸೆರ್ಪಡೆ ಆಗಿದ್ದಾರೆ.ನಾವು ಒಗ್ಗಟ್ಟಾಗಿ ದಾಸರಹಳ್ಳಿ ಕ್ಷೆತ್ರವನ್ನು ಗೆಲ್ಲುತ್ತೆವೆ.ದಾಸರಹಳ್ಳಿ ಕ್ಷೇತ್ರದಲ್ಲಿರುವ ಅವ್ಯವಹಾರದ ಬಗ್ಗೆ ನನಗೆ ಗೊತ್ತು.ನಾನು ಎಲ್ಲವನ್ನೂ ಮಟ್ಟ ಹಾಕುತ್ತೆನೆ.ಬೆಂಗಳೂರಿನ ಅನೇಕರು ನಮ್ಮ ಪಕ್ಷಕ್ಕೆ ಸೆರ್ಪಡೆ ಆಗಲಿದ್ದಾರೆ.

ಕಾವೇರಿ ವಿಚಾರದ ಬಗ್ಗೆ ಯಾರನ್ನು ನಾನು ದೂರುವುದಿಲ್ಲ…

ಎಲ್ಲರೂ ಒಗ್ಗಟ್ಟಾಗಿ ನಮ್ಮ ರಾಜ್ಯದ ಪರವಾಗಿ ಕೇಲಸ ಮಾಡಬೇಕು.ಈಗಾಗಲೇ ನಿರಾವರಿ ಸಚಿವರ ಜೊತೆ ಮಾತುಕತೆ ಮಾಡಿದ್ದೆನೆ.ಸಕಾರತ್ಮಕವಾಗಿ ಪ್ರತಿಕ್ರಿಯೆ ನಿಡಿದ್ದಾರೆ.ತಮಿಳುನಾಡ ಕಡೆಯಿಂದಲೂ ಒತ್ತಡ ಇದೆ.ನಾವು ಎಲ್ಲರೂ ಪಕ್ಷ ಭೇದ ಮರೆತು ನಮ್ಮ ರಾಜ್ಯದ ಹಿತಕ್ಕಾಗಿ ಶ್ರಮಿಸಬೇಕು…

ದೇವೇಗೌಡರ ಹೇಳಿಕೆ

ಎಲ್ಲರೂ ಪ್ರಾದೇಶಿಕ ಪಕ್ಷ ಉಳಿಸಲು ಎಲ್ಲರೂ ಕೈಜೋಡಿಸಿ

ಕಾವೇರಿ ಸಮಸ್ಯೆ ಸೇರಿದಂತೆ ಸಾಕಷ್ಟು ಸಮಸ್ಯೆಗಳಿವೆ. ಇವೆಲ್ಲವನ್ನು ಬಗೆಹರಿಸಲು ಕುಮಾರಸ್ವಾಮಿಯವರನ್ನು ಗೆಲ್ಲಿಸಿ.50ಕ್ಕು ಹೆಚ್ಚು ಜನ ಮುಖಂಡರುಗಳು ಜೆಡಿಎಸ್ ಸೇರಿದ್ದಾರೆ.ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಗೆ ಪಕ್ಷಕ್ಕೆ ಸೇರ್ಪಡೆ ಆಗಿದ್ದಕ್ಕೆ ಧನ್ಯವಾದ. ಪ್ರಾದೇಶಿಕ ಪಕ್ಷ ಬೆಳೆಸಲು ನಾನು ಈ ವಯಸ್ಸಲ್ಲೂ ಓಡಾಡ್ತಿದೇನೆ-

ಎಲ್ಲರನ್ನು ಮನೆ ಮಕ್ಕಳಂತೆ ನೋಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ

Leave a Reply