ಆನಂದ್ ಸಿಂಗ್ ವಿರುದ್ಧ ಸಿಬಿಐ ಅಸ್ತ್ರದ ಆರೋಪ

ಬಳ್ಳಾರಿ:ಇತ್ತೀಚೆಗಷ್ಟೆ ಬಿಜೆಪಿ ತೊರೆದು ಶಾಸಕ ಅನಂದ್ ಸಿಂಗ್ ಕಾಂಗ್ರೆಸ್ ಸೇರ್ಪಡೆಯಾಗಿದ್ದರು ಇದಕ್ಕೆ ವಿರೋಧಿಸಿದ್ದ ಬಿಜೆಪಿ ಅನಂದ್ ಸಿಂಗ್ ಸೇರ್ಪಡೆ ಖಂಡಿಸಿತ್ತು, ಇದರ ಬೆನ್ನಲ್ಲೆ ಇಂದು ಬಳ್ಳಾರಿಯಲ್ಲಿ ಮಾತನಾಡಿದ ಶಾಸಕ ಅನಂದ್ ಸಿಂಗ್ ಬಿಜೆಪಿ ನಾಯಕರು ನನ್ನ ವಿರುದ್ಧ ಸೇಡಿನ ರಾಜಕೀಯ ಆರಂಭಿಸಿದ್ದಾರೆ. ನನ್ನ ಆಸ್ತಿ. ಆದಾಯ ಗಳಿಕೆ ಹಾಗೂ ನನ್ನ ವಿರುದ್ದದ ಕೇಸಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ನನ್ನ ವಿರುದ್ದ ಸಿಬಿಐ ಛೂ ಬಿಡಲು ಬಿಜೆಪಿ ನಾಯಕರು ಸಜ್ಜಾಗಿದ್ದಾರೆ
ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
ನಾನು ಯಾರಿಗೂ ಹೆದರುವ ವ್ಯಕ್ತಿಯಲ್ಲ ಹಾಗೆ ಯಾರಿಗೂ ಜಗ್ಗಲ್ಲ
ಎಂದು ಕಿಡಿ ಕಾರಿದ್ರು. ಈ ಹಿಂದೆ ಹೊಸಪೇಟೆಯಲ್ಲಿ‌ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಿಜೆಪಿ‌ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು ನಂತರ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಅನಂದ್ ಸಿಂಗ್

Leave a Reply