KPSC ಕರ್ಮಕಾಂಡ – ಅಕ್ರಮ ಜಾಲವೊಂದುನ್ನು ಸೆರೆಹಿಡಿದ ಪೊಲೀಸರು

ಕಲಬುರ್ಗಿಯಲ್ಲಿ KPSC ಅಕ್ರಮ ಜಾಲವೊಂದು ಪತ್ತೆ ಆಗಿದ್ದು, ಪೊಲೀಸ್ ರು ಈ ಜಾಲವನ್ನು ಸೆರೆಹಿಡಿದಿದ್ದಾರೆ. ಆರೋಪಿ ಚಂದ್ರಕಾಂತ್ ಎಂಬುವವನನ್ನು ಪೊಲೀಸ್ ರು ಬಂಧಿಸಿದ್ದಾರೆ. ಕಿಂಗ್ ಪಿನ್ ಮೆಹಮೂದ್ ನದಾಫ್ ಪೊಲೀಸ್ ರ ಕಣ್ಣನ್ನು ತಪ್ಪಿಸಿ ಪರಾರಿಯಾಗಿದ್ದಾನೆ. ಈತ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸ ನಿರ್ವಹಿಸುತಿದ್ದ. ಪೊಲೀಸರು ಇನ್ನುಳಿದ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಪರೀಕ್ಷಾ ವೇಳೆ ಸೂಕ್ಷ್ಮ ಇಯರ್ ಫೋನ್ ಮೂಲಕ ಉತ್ತರಗಳನ್ನು ಅಭ್ಯರ್ಥಿಗಳಿಗೆ ಹೇಳುತಿದ್ದರು ಎನ್ನಲಾಗುತ್ತಿದೆ. ಒಂದು ಹುದ್ದೆಗೆ 10 -12 ಲಕ್ಷಗಳನ್ನು ಪಡೆಯುತ್ತಿದ್ದು, 6 ವರ್ಷಗಳಲ್ಲಿ 450 ಕ್ಕೂ ಹೆಚ್ಚು ಜನರನ್ನು ಸೇರ್ಪಡೆ ಮಾಡಲಾಗಿದೆ ಎಂದು ಪೊಲೀಸ್ ವಿಚಾರಣೆ ವೇಳೆ ಚಂದ್ರಕಾಂತ್ ಹೇಳಿಕೆ ನೀಡಿದ್ದಾನೆ.

Image result for kpsc

Leave a Reply