ಹಾಸನ ಬಳಿ ತಪ್ಪಿದ ಭಾರಿ ರೈಲು ಅನಾಹುತ

ಹಾಸನ :ಹೊಳೆನರಸೀಪುರ ದಲ್ಲಿ ಹಳಿ ತಪ್ಪಿದ ರೈಲು,ಸಮಯ ಪ್ರಜ್ಞೆ ಯಿಂದ ತಪ್ಪಿದ ಬಾರೀ ಅನಾಹುತ.

ಹಾಸನ ಜಿಲ್ಲೆಯ ಹೊಳೆನರಸೀಪುರ ರೈಲ್ವೇ ನಿಲ್ದಾಣದಲ್ಲಿ ನಡೆದ ಅವಘಡ,
ಮೈಸೂರು ಮತ್ತು ಹಾಸನ ಕಡೆಯಿಂದ ಬಂದ ರೈಲುಗಳು ಒಂದೇ ಹಳಿಯಲ್ಲಿ ಚಾಲನೆ,
ತಕ್ಷಣವೇ ಎಚ್ಚೆತ್ತ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅವಘಡ,ಕೆಲವೊತ್ತು ಒಂದೇಮಾರ್ಗದಲ್ಲಿ ನಿಂತ ರೈಲು ಗಳು.
ಸಿಗ್ನಲ್ ನಿರ್ವಹಣೆಯಲ್ಲಿನ ತಾಂತ್ರಿಕ ದೋಷದಿಂದ ಅವಘಡ,
ಹೊಳೆನರಸೀಪುರ ರೈಲ್ವೇ ನಿಲ್ದಾಣದಲ್ಲಿ ಕೆಲ ಕಾಲ ಆತಂಕ,
ಕೆಲ ಕಾಲ ರೈಲ್ವೆ ಗೇಟ್ ಬಂದ್,
ವಾಹನಸಂಚಾರ ಸ್ಥಗಿತದಿಂದಾಗಿ ಪ್ರಯಾಣಿಕರ ಪರಡಾಟ,
ಸ್ವಲ್ಪ ದೂರ ಹಿಂಬದಿ ರೈಲು ಚಲಿಸಿ ಮತ್ತೆ ಬೇರೆ ಬೇರೆ ಹಳಿಯಲ್ಲಿ ಚಲಿಸಿದ ರೈಲುಗಳು.

Leave a Reply