ಮೇಣದ ಪ್ರತಿಮೆಯಾಗಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್

3 ದಶಕಗಳಿಂದ್ಲೂ ಸತ್ಯರಾಜ್ ತಮಿಳು ಚಿತ್ರರಂಗದ ಅವಿಭಾಜ್ಯ ಅಂಗವಾಗಿದ್ದಾರೆ. ಆದ್ರೆ ರಾಜಮೌಳಿ ಅವರ ಬಾಹುಬಲಿ ಚಿತ್ರದ ಮೂಲಕ ಸತ್ಯರಾಜ್ ಪ್ರಸಿದ್ಧಿಗೆ ಬಂದಿದ್ದರು. ಇದೀಗ ಮತ್ತೊಂದು ಗೌರವಕ್ಕೆ ಪಾತ್ರರಾಗುತ್ತಿದ್ದಾರೆ.

ಬಾಹುಬಲಿ ಯಶಸ್ಸಿನ ಬಳಿಕ, ನಟ ಪ್ರಭಾಸ್ ಅವರ ಮೇಣದ ಪ್ರತಿಮೆಯನ್ನು ಕೂಡ ಲಂಡನ್ ನ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಪ್ರತಿಷ್ಠಾಪಿಸಲಾಗಿತ್ತು.

ಲಂಡನ್ ನ ಮೇಡಂ ಟುಸ್ಸಾಡ್ಸ್ ನಲ್ಲಿ ಕಟ್ಟಪ್ಪನ ಮೇಣದ ಪ್ರತಿಮೆ ನಿರ್ಮಿಸಲಾಗ್ತಿದೆ. ಈ ಮೂಲಕ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಕಾಣಿಸಿಕೊಂಡ ಮೊದಲ ತಮಿಳು ನಟ ಎನಿಸಿಕೊಳ್ಳಲಿದ್ದಾರೆ ಸತ್ಯರಾಜ್. ಈ ವಿಚಾರವನ್ನು ಪುತ್ರ ಸಿಬಿರಾಜ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಟ್ಟಪ್ಪಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

Image result for kattappa

 

Leave a Reply