ಹಾಟ್ ಫೋಟೋಶೂಟ್ ನಲ್ಲಿ ಆಶೀಷ್ – ಅರ್ಚನ

ಹಿಂದಿಯ ಪ್ರಸಿದ್ಧ ಕಿರುತೆರೆ ಧಾರಾವಾಹಿ “ಸಿಯಾ ಕಿ ರಾಮ್” ನಲ್ಲಿ ರಾಮನ ಪಾತ್ರ ಮಾಡಿದ್ದ ನಟ ಆಶೀಷ್ ಶರ್ಮಾ ಮತ್ತೆ ಕಿರುತೆರೆಗೆ ಎಂಟ್ರಿಯಾಗುತ್ತಿರುವುದರ ಜೊತೆಗೆ ಹಾಟ್ ಹಾಟ್ ನ್ಯೂಸ್ ಕೂಡ ತಂದಿದ್ದಾನೆ. ತನ್ನ ಹೆಂಡತಿಯನ್ನೇ ಬೆತ್ತಲೆಗೊಳಿಸಿದ ನಟ.

ಅವನ ಮುಂಬರುವ ಧಾರಾವಾಹಿ ಪೃಥ್ವಿ ವಲ್ಲಭ ಕ್ಕಾಗಿ ಹಾಟ್ ಪೋಟೊ ಶೂಟ್ ಮಾಡಿಸಿರುವ ನಟ ತನ್ನ ಜೊತೆ ತನ್ನ ಹೆಂಡತಿಯನ್ನು ಅರೆನಗ್ನವಾಗಿಸಿ ಹಾಟ್ ಪೋಟೋ ಶೂಟ್ ಮಾಡಿಸಿ ಅದನ್ನು ತನ್ನ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡುವುದರ ಮೂಲಕ ಸುದ್ಧಿಯಾಗಿದ್ದಾನೆ.ಅವನ ಹೆಂಡತಿ ಅರ್ಚನ ತಾಯ್ಡೆ ಕೂಡ ನಟಿಯಾಗಿದ್ದು ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾಳೆ.

ಅವರಿಬ್ಬರೂ ಬೋಲ್ಡ್ ಅಂಡ್ ಹಾಟ್ ಆಗಿ ತೆಗೆಸಿಕೊಂಡಿರುವ ಎಲ್ಲಾ ಫೋಟೋಗಳನ್ನು ತನ್ನ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿರುವ ನಟ ತನ್ನ ಹೆಂಡತಿಯ ಬ್ಯೂಟಿ ಹಾಗು ಬೋಲ್ಡ್ ನೆಸ್ ಬಗ್ಗೆ ಹೊಗಳಿ ಬರೆದುಕೊಂಡಿದ್ದಾನೆ.

Related image

Leave a Reply