ಈಶ್ವರಪ್ಪನವರ ಮುಂದಾಳತ್ವದ ರಾಯಣ್ಣ ಬ್ರಿಗೇಡ್ರ್ ಛಿದ್ರ

ಬೆಂಗಳೂರು : ಬಿಜೆಪಿ ಮುಖಂಡ ಮಾಜಿ ಮೇಯರ್ ವೆಂಕಟೇಶ್ ಮೂರ್ತಿ ಸದ್ಯದಲ್ಲೇ ಕಾಂಗ್ರೆಸ್ ಗೆ.
ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಿಎಂ ಜೊತೆ ಚರ್ಚೆ.
ರಾಯಣ್ಣ ಬ್ರಿಗೇಡ್ ಮುಂದಾಳತ್ವವನ್ನು ವಹಿಸಿದ್ದ ವೆಂಕಟೇಶ್ ಮೂರ್ತಿ.
ವೆಂಕಟೇಶ್ ಮೂರ್ತಿ ಕಾಂಗ್ರೆಸ್ ಸೇರ್ಪಡೆ ಗೆ ಗ್ರೀನ್ ಸಿಗ್ನಲ್ ನೀಡಿರುವ ಸಿಎಂ.

ಸದ್ಯದಲ್ಲೇ ರಾಯಣ್ಣ ಬ್ರಿಗೇಡ್ ನ ಹಲವು ಮುಖಂಡರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಗೆ ಸೇರ್ಪಡೆ

Leave a Reply