Breaking : ಬಿಜೆಪಿ ಶಾಸಕ ಮುನಿರಾಜು ಕಾಂಗ್ರೆಸ್ ಸೇರ್ಪಡೆ??

ಮಂಡ್ಯ ಜೆಡಿಎಸ್ ಬಂಡಾಯ ಶಾಸಕರ ಜೊತೆ ಕಾಂಗ್ರೆಸ್ ಸೇರಲಿದ್ದಾರಾ ಬಿಜೆಪಿ ಶಾಸಕ?.

ಚುಂಚನಗಿರಿ ಸ್ವಾಮೀಜಿ ಸಮ್ಮುಖದಲ್ಲಿ‌ ಬಿಜೆಪಿ ಶಾಸಕನ ಕಾಂಗ್ರೆಸ್ ಸೇರ್ಪಡೆ ಸಂಧಾನ ನೆಡದಿದೆ ಎನ್ನಲಾಗುತ್ತಿದೆ.

ಇದಕ್ಕೆ ಪುಷ್ಟಿ ಕೊಡುವಂತೆ ಜೆಡಿಎಸ್ ಬಂಡಾಯ ಶಾಸಕರ ಜೊತೆಗೆ ಅಮವಾಸ್ಯೆ ಪೂಜೆಯಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ ಬಿಜೆಪಿ ಶಾಸಕ ಮುನಿರಾಜು.

ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ‌ ಮುನಿರಾಜು.

ಜೆಡಿಎಸ್ ಬಂಡಾಯ ಶಾಸಕರಾದ ಚಲುವರಾಯಸ್ವಾಮಿ, ರಮೇಶ್ ಬಾಬು, ಮತ್ತು ಬಾಬು ಬಂಡ್ಡಿಸಿದ್ದೇಗೌಡತ ಜೊತೆ ಪೂಜೆಯಲ್ಲಿ‌ ಭಾಗಿ.

ಇದರ ಬಗ್ಗೆ ಇನ್ನೂ ಹೆಚ್ಚಿನ ವಿವರಗಳಿಗೆ ಕಾದು ನೋಡಬೇಕಿದೆ.

Leave a Reply