ಮೈಸೂರು ಅರಮನೆಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳ ಪಟ್ಟಿ

ಮೈಸೂರು : ಯುಗಾದಿ ಹಬ್ಬದ ಹಿನ್ನೆಲೆ ಮೈಸೂರು ಅರಮನೆಯಲ್ಲಿ ವಿಶೇಷ ಕಾರ್ಯಕ್ರಮ.
ಅರಮನೆ ಆಡಳಿತ ಮಂಡಳಿಯಿಂದ ಯುಗಾದಿ ಸಂಗೀತೋತ್ಸವ ಕಾರ್ಯಕ್ರಮ.

ಮಾರ್ಚ್ 18 ರಿಂದ ಮಾರ್ಚ್ 20ರವೆಗೆ ವಿಶೇಷ ಸಂಗೀತ ಕಾರ್ಯಕ್ರಮ.

ಮಾರ್ಚ್ 18 ಸಂಜೆ 5 ಗಂಟೆಗೆ ಪಂಚಾಂಗ ಶ್ರವಣ.
ಅರಮನೆ ಪುರೋಹಿತರಿಂದ ಪಂಚಾಂಗ ಶ್ರವಣ.
ಸಂಜೆ 5.30ಕ್ಕೆ ಮಂಗಳವಾದ್ಯ ಮತ್ತು ಸ್ಯಾಕ್ಸೋಪೋನ್ ವಾದನ.
ಯದುಕುಮಾರ್ ಮತ್ತು ತಂಡದವರಿಂದ.

ಸಂಜೆ 6.30ಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ.
ವಿದೂಷಿ ರಂಜನಿ ಮತ್ತು ವಿದೂಷಿ ಗಾಯತ್ರಿಯವರಿಂದ.

ಮಾರ್ಚ್ 19 ಸಂಜೆ 5.30ಕ್ಕೆ ಶಾಸ್ತ್ರೀಯ ಸಂಗೀತ ಗಾಯನ.
ಲಲಿತ ಕಲೆಗಳ ಕಾಲೇಜಿನ ಉಪನ್ಯಾಸಕ ಆರ್ ರಘು ಅವರಿಂದ.

ಸಂಜೆ 6.30ಕ್ಕೆ ಜುಗಲ್ಬಂದಿ ಕಾರ್ಯಕ್ರಮ.
ವಯೋಲಿನ್ ವಾದಕ ಡಾ. ಮೈಸೂರು ಮಂಜುನಾಥ್ ಹಾಗೂ ಸಿತಾರ್ ವಾದಕ ಉಸ್ತಾದ್ ರಫಿಕ್ ಖಾನ್ ಅವರಿಂದ.

ಮಾರ್ಚ್ 20 ಸಂಜೆ 5.30ಕ್ಕೆ ಸುಗಮ ಸಂಗೀತ ಹಾಗೂ ಚಲನಚಿತ್ರ ಗೀತೆ.
ಹಿನ್ನೆಲೆ ಗಾಯಕ ಆರ್.ಎಂ ಸುಮಂತ್ ಮತ್ತು ತಂಡದವರಿಂದ.

ರಾತ್ರಿ 7 ಗಂಟೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತ.
ಡಾ.ಪಂತುಲ ರಮಾ ಅವರಿಂದ.
ಮೈಸೂರು ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿಯಿಂದ ಕಾರ್ಯಕ್ರಮ.

Leave a Reply