ರೋಹಿಣಿ ಸಿಂಧೂರಿ ವರ್ಗಾವಣೆ ಪಾಲಿಟಿಕ್ಸ್ಗೆ ಇಂದು ಕ್ಲೈಮ್ಯಾಕ್ಸ್

ಹಾಸನ :ಕ್ಲೈಮ್ಯಾಕ್ಸ್ ಹಂತ ತಲುಪಿದ ಹಾಸನ ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆ ಪಾಲಿಟಿಕ್ಸ್.
ಇಂದು‌ ಪ್ರಕಟವಾಗಲಿದೆ ಡಿಸಿ ವರ್ಗಾವಣೆ ಅಂತಿಮ ತೀರ್ಪು.

ಇಂದು ತೀರ್ಪು ಪ್ರಕಟಿಸಲಿರೋ ಸಿಎಟಿ.
ಹಾಸನ‌ ಡಿಸಿ ರೋಹಿಣಿ ಸಿಂಧೂರಿ ಹೋರಾಟಕ್ಕೆ ಸಿಗುತ್ತಾ ಜಯ? ಅವಧಿಗೂ ಮುನ್ನವೇ ವರ್ಗಾವಣೆ ಪ್ರಶ್ನಿಸಿ ಸಿಎಟಿ‌ ಮೊರೆ ಹೋಗಿದ್ದ ಡಿಸಿ,
ಮಾರ್ಚ್ 8 ರಂದು ಸಿಎಟಿಗೆ ಅರ್ಜಿ ಸಲ್ಲಿಸಿದ್ದ ರೋಹಿಣಿ ಸಿಂಧೂರಿ, ಮಾರ್ಚ್ 7ರಂದು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ.

ಜನವರಿ 22 ರಂದು‌ ಮೊದಲಬಾರಿಗೆ ಸರ್ಕಾರ ವರ್ಗಾವಣೆ ಮಾಡಿದ್ದಾಗ ತಡೆ ನೀಡಿದ್ದ ಚುನಾವಣಾ ಆಯೋಗ,ಎರಡನೇ ಬಾರಿ ವರ್ಗಾವಣೆ ಮಾಡಿದಾಗ ಕಾನೂನು ಹೋರಾಟಕ್ಕೆ‌ ಮುಂದಾಗಿದ್ದ ಹಾಸನ‌ ಡಿಸಿ, ಮಾರ್ಚ್ 8 ಹಾಗು 13 ರಂದು ವಿಚಾರಣೆ ನಡೆಸಿದ್ದ ಸಿಎಟಿ.

ಇಂದು ತನ್ನ ಅಂತಿಮ ತೀರ್ಪು ಪ್ರಕಟಿಸಲಿರೋ ಕೇಂದ್ರ ಆಡಳಿತಾತ್ಮಕ ನ್ಯಾಯಾಧೀಕರಣ.

Leave a Reply