ಬಂಧಿಯಾದ ಫ್ರಾನ್ಸ್‌ನ ಮಾಜಿ ಅಧ್ಯಕ್ಷ ನಿಕೋಲಸ್‌ ಸರ್ಕೋಜಿ

ಪ್ಯಾರಿಸ್‌ ನ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಲಿಬಿಯಾದಿಂದ ಅಕ್ರಮವಾಗಿ ಹಣ ಪಡೆದಿರುವ ಆರೋಪಕ್ಕೆ ಗುರಿಯಾಗಿರುವ ಫ್ರಾನ್ಸ್‌ನ ಮಾಜಿ ಅಧ್ಯಕ್ಷ ನಿಕೋಲಸ್‌ ಸರ್ಕೋಜಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸರ್ಕೋಜಿ ಅವರ ಮೇಲಿನ ಆರೋಪವನ್ನುನಿರಾಕರಿಸುತ್ತಲೇ ಬಂದಿದ್ದರು. ಸರ್ಕೋಜಿ ಅವರಿಗೆ ಹತ್ತಿರವಾಗಿರುವ ಉದ್ಯಮಿಯೊಬ್ಬರು ತಾವು ಲಿಬಿಯಾದಿಂದ ಹಣ ತುಂಬಿದ್ದ ಮೂರು ಸೂಟ್‌ಕೇಸ್‌ಗಳನ್ನು ತಂದು ಸರ್ಕೋಜಿ ಅವರಿಗೆ ಒಪ್ಪಿಸಿದ್ದಾಗಿ ಹೇಳಿದ್ದು, ಅಲ್ಲಿನ ರಾಜಕೀಯ ವಲಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿತ್ತು. ಇತ್ತೀಚೆಗಷ್ಟೇ ಸರ್ಕೋಜಿ ನಿಕಟರ್ತಿ ಬಂಧನವಾಗಿ, ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು.

Image result for ನಿಕೋಲಸ್‌ ಸರ್ಕೋಜಿ

Leave a Reply