ಜಗದೀಶ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ಗೆ ಬೆದರಿಕೆ ಕರೆ.

ಹುಬ್ಬಳ್ಳಿ:ವಿಧಾನ ಪರಿಷತ್ ಸದಸ್ಯರಾದ ಪ್ರದೀಪ್ ಶೆಟ್ಟರ್‌ಗೆ ಬೆದರಿಕೆ ಮೆಸೇಜ್ ಒಂದು ಬಂದಿದೆ. ಅದರಲ್ಲಿ ಭಯೋತ್ಪಾದನೆಗೆ ಕೈಜೋಡಿಸುವಂತೆ ಮೋಬೈಲ‍್‌ಗೆ ಸಂದೇಶ ಕಳುಹಿಸಲಾಗಿದೆ. ಮೊಬೈಲ್ ನಂಬರ್ 9071457559 ಬಂದಿರುವ ಸಂದೇಶ. ಮಾರ್ಚ್ 18ರಂದು ರಾತ್ರಿ ಬಂದಿರುವ ಮೆಸೇಜ್.

ಒಸಾಮಾ ಬಿನ್ ಲಾಡೆನ್ ನಮ್ಮ ದೇವರು.
ಭಯೋತ್ಪಾನೆಗೆ ಕೈಜೋಡಿಸಿ ಎಂದು ಬರೆಯಲಾದ ಸಂದೇಶ.

ನಿನ್ನೆ ಟ್ರೂ ಕಾಲರ್‌ನಲ್ಲಿ ಪರೀಕ್ಷೆ ನಡೆಸಿದ ಪ್ರದೀಪ್ ಶೆಟ್ಟರ್, ಯಾರು ಎಂದು ತಿಳಿಯದೆ ತಕ್ಷಣವೇ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಪ್ರದೀಪ್ ಶೆಟ್ಟರ್. ಗೃಹ ಸಚಿವರಿಗೂ ದೂರು ನೀಡುವುದಾಗಿ ತಿಳಿಸಿದ್ದಾರೆ.


ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಸಹೋದರ ಎಮ್‌ಎಲ್‌ಸಿ ಪ್ರದೀಪ್ ಶೆಟ್ಟರ್.

Leave a Reply