ಇಂದಿನಿಂದ ಎಸ್‌ಎಸ್ಎಲ್‌ಸಿ ಪರೀಕ್ಷೆ ಆರಂಭ

ಇಂದಿನಿಂದ ರಾಜ್ಯಾದ್ಯಂತ ಎಸ್‌ಎಸ್ಎಲ್‌ಸಿ ಪರೀಕ್ಷೆ ಆರಂಭ

ಇಂದಿನಿಂದ ಏಪ್ರಿಲ್ 6 ರ ವರೆಗೂ ನಡೆಯಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಗಳು

ಇಂದು ನಡೆಯಲಿರುವ ಪ್ರಥಮ ಭಾಷೆ ಪರೀಕ್ಷೆ.

ಕನ್ನಡ,ತೆಲುಗು, ಹಿಂದಿ, ಮರಾಠಿ, ತಮಿಳು ಉರ್ದು, ಇಂಗ್ಲಿಷ್, ಸಂಸ್ಕೃತ ಪರೀಕ್ಷೆಗಳು

ಬೆಳಿಗ್ಗೆ 9:30 ರಿಂದ ಪರೀಕ್ಷೆಗಳು ಆರಂಭ

ರಾಜ್ಯದ 2,817 ಕೇಂದ್ರಗಳಲ್ಲಿ ನಡೆಯಲಿರುವ ಪರೀಕ್ಷೆ

45 ಸೂಕ್ಷ್ಮ, 23 ಅತಿ ಸೂಕ್ಷ್ಮ ಕೇಂದ್ರಗಳು

4,56,103 ವಿದ್ಯಾರ್ಥಿ ಮತ್ತು 3,98,321ವಿದ್ಯಾರ್ಥಿನಿಗಳು

ಒಟ್ಟು 8,54,424 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ

ಯಾವುದೇ ಅಹಿತಕರ‌ ಹಾಗೂ ಅಕ್ರಮಗಳಿಗೆ ಅವಕಾಶ‌‌ ನೀಡದ ರೀತಿಯಲ್ಲಿ ಎಚ್ಚರ

ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸಿಸಿಟಿವಿ ಅಳವಡಿಕೆ

ಇದೇ ಮೊದಲ ಬಾರಿಗೆ ಆನ್‌ಲೈನ್‌ನಲ್ಲಿಯೇ ಪ್ರವೇಶ ಪತ್ರ ಹಂಚಿಕೆ

ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ಎಚ್ಚರಿಕೆ

ಮೇಲ್ವಿಚಾರಕರು ಸೇರಿದಂತೆ‌ ಎಲ್ಲಾ ಪರೀಕ್ಷಾ ಸಿಬ್ಬಂದಿಗೆ ಗುರುತಿನ ಚೀಟಿ ಕಡ್ಡಾಯ

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯಲಿರುವ ಪರೀಕ್ಷೆಗಳು

Leave a Reply