ಆಪರೇಷನ್ ಒಂಟಿ ಸಲಗ ಯಶಸ್ವಿ

ಮೈಸೂರು: ಮೈಸೂರಿನಲ್ಲಿ ಆಪರೇಷನ್ ಒಂಟಿ ಸಲಗ ಯಶಸ್ವಿ.
ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಆನೆ ವಾಪಸ್ಸು.
ನೆನ್ನೆ ನಾಗನಹಳ್ಳಿ ಗ್ರಾಮದ ಬಾಳೆ ತೋಟದಲ್ಲಿ ಬೀಡು ಬಿಟ್ಟಿದ್ದ ಸಲಗ.
ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನ ಗ್ರಾಮ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಬಂದಿದ್ದ ಸಲಗ.
ನಾಲ್ಕು ಸಾಕಾನೆಗಳ ಮೂಲಕ ಕಾರ್ಯಾಚರಣೆ.
ಬಲರಾಮ ಗೋಪಾಲಕೃಷ್ಣ ಲಕ್ಷ್ಮಣ ಸರಳ ಸಾಕಾನೆಗಳ‌ ಕಾರ್ಯಾಚರಣೆ.
ಮುಂಜಾಗೃತ ಕ್ರಮವಾಗಿ ನೆನ್ನೆ ಸಂಜೆ 6 ಗಂಟೆ ನಂತರ ಕಾರ್ಯಾಚರಣೆ.
ಸಲಗ ಕಾಡಿಗೆ ತೆರಳಿದ ನಂತರ ನೆಮ್ಮದಿಯ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು.

Leave a Reply